ಮಾಜಿ ಸಚಿವ ಕುಲಕರ್ಣಿಗೆ ತುರ್ತು ಜಾಮೀನು: ವಿದಿವಿಧಾನ ಬಳಿಕ ಕಾರಾಗೃಹ ಪಾಲು

0
22

ಮಾಜಿ ಸಚಿವ ಕುಲಕರ್ಣಿಗೆ ತುರ್ತು ಜಾಮೀನು: ವಿದಿವಿಧಾನ ಬಳಿಕ ಕಾರಾಗೃಹ ಪಾಲು
ಬೆಳಗಾವಿ:
ಧಾರವಾಡ ಜಿ.ಪಂ ಸದಸ್ಯ ಯೊಗೇಶಗೌಡ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಹಿಂಡಲಗಾ ಕಾರಾಗೃಹ ಸೆರಿದ ಮಾಜಿ ಸಚಿವ ವಿನಯ ಕುಲಕರ್ಣಿಗೆ ತುರ್ತು ವಿಶೇಷ ಜಾಮೀನು ಮಂಜೂರು ರವಿವಾರ ಮಾಡಲಾಗಿದೆ.
ಅವರ ಮಾವನ ಅಂತ್ಯ ಸಂಸ್ಕಾರಕ್ಕಾಗಿ ವಿಶೇಷ ಜಾಮೀನು ಅನಿಮತಿ ನೀಡದ್ದು ವಿದಿವಿಧಾನಗಳು ಮುಗಿದ ಬಳಿಕ ಮತ್ತೇ ಹಿಂಡಲಗಾ ಕಾರಾಗೃಹ ಪಾಲಾಗಲಿದ್ದಾರೆ.
ಪೊಲೀಸ್ ಸರ್ಪಗಾವಲಿನ ಮಧ್ಯೆ ಕುಲಕರ್ಣಿಯನ್ನು ವಾಹನದಲ್ಲಿ ಕರೆದುಕೊಂಡು ಹೋಗಲಾಗಿದೆ.

loading...