ಮಾನವೀಯತೆ ಮೇರೆದ ಪೊಲೀಸ್‌ರು

0
4

ಮಾನವೀಯತೆ ಮೇರೆದ ಪೊಲೀಸ್‌ರು
ಮೂಡಲಗಿ : ಇಂದು ಮೂಡಲಗಿ ತಾಲೂಕಾದ್ಯಂತ ಕೊರೋನಾ ವೈರಸ್ ಭೀತಿ ಹಿನ್ನಲೆ ಸಂಪೂರ್ಣ ಸ್ತಬ್ಧವಾಗಿದೆ. ಇದರ ನಡುವೆ ಮೂಡಲಗಿ ನಗರದ ರಸ್ತೆಯ ಪಕ್ಕದಲ್ಲಿ ವಯಸ್ಸಾದ ಮಹಿಳೆ ಕುಳಿತಿರುವುದನ್ನು ಕಂಡು ಮೂಡಲಗಿ ಸಿಬಿಐ ವೆಂಕಟೇಶ್ ಮುರನಾಳ ಹಾಗೂ ಶಿಕ್ಷಣಧಿಕಾರಿ ಅಜಿತ್ ಮನ್ನಿಕೇರಿ ಮತ್ತು ಪೊಲೀಸ್ ಸಿಬ್ಬಂದಿಗಳು ಆ ಮಹಿಳೆಯ ಸ್ವಗ್ರಾಮಕ್ಕೆ ತಮ್ಮ ವಾಹನದಲ್ಲಿ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡುವ ಮೂಲಕ ಮಾನವೀಯತೆಯನ್ನು ಮೇರೆದಿದ್ದಾರೆ.
೦೬
**************-

loading...