ಮೂಢನಂಬಿಕೆ‌ ವಿರೋಧಿಸುವ ಶಾಸಕನ‌ ಕೈಯಲ್ಲಿ ನಿಂಬೆ ಹಣ್ಣು

0
346

ಕನ್ನಡಮ್ಮ ಸುದ್ದಿ-ಬೆಳಗಾವಿ : ಮೂಢನಂಬಿಕೆ ವಿರೋಧಿಸುವ ಮಾಜಿ ಸಚಿವ , ಹಾಲಿ ಶಾಸಕ ಸತೀಶ ಜಾರಕಿಹೊಳಿಯವರ ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡು ತಿರಗಾಡುತ್ತಿದ್ದಾರೆ.

ಪ್ರತಿ ವರ್ಷ ಡಿಸೆಂಬರ್ ೬ ರಂದು ಮೂಢನಂಬಿಕೆ ವಿರೋಧಿಸಿ ಸ್ಮಶಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಸತೀಶ್ ಜಾರಕಿಹೊಳಿಯವರು ಸಭೆ ಸಮಾರಂಭದಲ್ಲಿ, ಹಾಗೂ ಸಾರ್ವಜನಿಕರ ಭೇಟಿ ವೇಳೆಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಕಳೆದು ಅಮವಾಸ್ಯೆಯಿಂದ ಕೈಯಲ್ಲಿ ನಿಂಬೆಹಣ್ಣು ಕಂಡು ಬರುತ್ತಿದೆ.ಇದನ್ನು‌ ಕಂಡ ಸತೀಶ ಅಭಿಮಾನಿಗಳು ಅಚ್ಚ ರಿಗೆ ಒಳಗಾಗಿದ್ದಾರೆ.

ಗುರುವಾರ ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಸಾರ್ವಜನಿಕರಿಗೆ ಭೇಟಿ ವೇಳೆ ಕೈಯಲ್ಲಿ ಕಂಡ ನಿಂಬೆಹಣ್ಣು ಕೈ ಕಂಡು ಬಂದಿದೆ. ಸಚಿವ ಸ್ಥಾನಕ್ಕಾಗಿ ಕೆಲಸಾ ಮಾಡುತ್ತಾ ನಿಂಬೆಹಣ್ಣು ? ಜನರ ಪ್ರಶ್ನೆಯಾಗಿದೆ.

loading...