ಮೋದಿಗೆ ಪರಮಾಧಿಕಾರ ಕೊಟ್ಟರೆ ಬಿಎಸ್ವೈ ಬಿಜೆಪಿಗೆ

0
16

ದೆಹಲಿ29:ರಾಜ್ಯದಲ್ಲಿ ಬಿಜೆಪಿ ಗೆದ್ದಿದ್ದರೆ ನನಗೆ ಅಚ್ಚರಿಂುುಾಗುತ್ತಿತ್ತು ಎಂದು ಬ್ಲಾಗಿನಲ್ಲಿ ಹೇಳಿಕೊಂಡಿದ್ದ ಬಿಜೆಪಿ ಹಿರಿಂುು ನಾಂುುಕ ಎಲ್ ಕೆ ಅಡ್ವಾಣಿ ಅವರ ವಿರುದ್ಧ ಕಿಡಿಕಾರಿ ಪತ್ರ ಬರೆದಿದ್ದ ವಿಧಾನಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಖಜಾಂಚಿಂುುಾಗಿದ್ದ ಲೆಹರ್ ಸಿಂಗ್ ಅವರನ್ನು 17.05.2013 ರಂದು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಎಲ್ ಕೆ ಅಡ್ವಾಣಿ ನಡವಳಿಕೆ ಹಾಗೂ ಮನೋಬಾವವನ್ನೇ ಪ್ರಶ್ನಿಸಿದ್ದ ಲೆಹರ್ ಸಿಂಗ್, ಈ ಹಿಂದೆ ಕೂಡಾ ಮೋದಿ ಹಾಗೂ ಂುುಡಿಂುೂರಪ್ಪ ಪರ ಮಾತುಗಳನ್ನಾಡಿ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಂುುಾಗಿದ್ದರು. ಸದ್ಯದಲ್ಲೇ ಏಳು ರಾಜ್ಯಗಳ ರಾಜಧಾನಿಗಳಿಗೆ ಭೇಟಿ ನೀಡಿ ಅಡ್ವಾಣಿ ಅವರ ವಿರುದ್ಧ ಡಂಗುರ ಹೊಡೆಂುುುವ ಕಾಂುುರ್ಕ್ರಮ ಹಾಕಿಕೊಂಡಿದ್ದೇನೆ ಎಂದು ಲೆಹರ್ ಸಿಂಗ್ ಹೇಳಿಕೆ ಕೊಟ್ಟಿದ್ದರು. ಈ ಮಧ್ಯೆ ಓಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಲೆಹರ್ ಸಿಂಗ್ ಮತ್ತೆ ಮೋದಿ ಮತ್ತು ಂುುಡಿಂುೂರಪ್ಪಮೇಲೆ ಒಲವು ತೋರಿದ್ದಾರೆ

ಲೆಹರ್ ಸಿಂಗ್ ಸಂದರ್ಶನ ಪ್ರ: ಹಿರಿಂುು ನಾಂುುಕ ಆಡ್ವಾಣಿ ವಿರುದ್ದ ನಿಮ್ಮ ಸಿಟ್ಟಿಗೆ ಪ್ರಮುಖ ಕಾರಣ? ಲೆಹರ್ ಸಿಂಗ್ : ಆಡ್ವಾಣಿಜಿಂುುವರ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದೆ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಇಂದಿರಾ ಗಾಂದಿ ಮತ್ತು ಸೋನಿಂುುಾ ಗಾಂಧಿಂುುವರನ್ನು ಪ್ರಶ್ನಿಸಿದರೆ ಕಾಂಗ್ರೆಸ್ಸಿನಲ್ಲಿ ಇದೇ ಸಂಪ್ರದಾಂುುವಿದೆ. ಬಿಜೆಪಿ ನನ್ನನ್ನು ಉಚ್ಚಾಟಿಸಿರಬಹುದು. ಆದರೆ ಬಿಜೆಪಿಂುು ತತ್ವ ಮತ್ತು ಸಿದ್ದಾಂತಕ್ಕೆ ನಾನು ಈಗಲೂ ತಲೆಬಾಗುತ್ತೇನೆ.

ಪ್ರ : ಆಡ್ವಾಣಿಮೇಲೆ ಮಾತ್ರ ನಿಮಗೆ ಕೋಪವೇ ಅಥವಾ ಪಕ್ಷದ ಇನ್ನಿತರರ ಮೇಲೆ ಇದೆಂುೆು? ಲೆಹರ್ ಸಿಂಗ್ : ಲೋಕಸಬೆಂುುಲ್ಲಿ ವಿರೋಧ ಪಕ್ಷದ ನಾಂುುಕಿ ಸುಷ್ಮಾ ಸ್ವರಾಜ್ ಕಾಂುುರ್ ವೈಖರಿಂುು ಮೇಲೆ ನನಗೆ ಬಹಳ ಅಸಮಾಧಾನವಿದೆ. ಇವರು ಸೋನಿಂುುಾ ಗಾಂಧಿ ಜೊತೆ ಸಂಧಾನಕ್ಕೆ ಹೋಗಿದ್ದು ಏಕೆ? ಬಳ್ಳಾರಿ ರೆಡ್ಡಿಗಳನ್ನು ಬೆಳೆಸಿದ ಪರಿ ಪಕ್ಷಕ್ಕೆ ಮುಜುಗರ ತಂದಿಲ್ಲವೇ? ರೆಡ್ಡಿಗಳು ಹಗರಣದಲ್ಲಿ ಸಿಲುಕುತ್ತಿದ್ದಂತೆಂುೆು ಇವರು ಸೋನಿಂುುಾ ಜೊತೆ ಸಂಧಾನಕ್ಕೆ ಮುಂದಾಗಿದ್ದನ್ನು ಗಮನಿಸಿದರೆ ರೆಡ್ಡಿಗಳ ವಿಚಾರದಲ್ಲಿ ಇವರ ಪಾತ್ರವೇನು ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲವೇ?

ಪ್ರ: ಪಕ್ಷ ನರೇಂದ್ರ ಮೋದಿಗೆ ಮತ್ತಷ್ಟು ಶಕ್ತಿ ನೀಡಿದರೆ ನಿಮ್ಮ ಪರಮಾಪ್ತರಾದ ಕೆಜೆಪಿ ಸಂಸ್ಥಾಪಕ ಂುುಡಿಂುೂರಪ್ಪ ಮತ್ತೆ ಬಿಜೆಪಿ ಮರಳುವರೇ? ಲೆಹರ್ ಸಿಂಗ್ : ಕೆಲವೇ ಕೆಲವು ಗಂಟೆಂುುಲ್ಲಿ ಂುುಡಿಂುೂರಪ್ಪ ಬಿಜೆಪಿಗೆ ಮರಳುತ್ತಾರೆ. ಇದರ ಬಗ್ಗೆ ಸಂಶಂುುವೇ ಬೇಡ. ನರೇಂದ್ರ ಮೋದಿ ಬಿಜೆಪಿಂುುನ್ನು ಮುನ್ನಡೆಸುವಂತಾದರೆ ಂುುಡಿಂುೂರಪ್ಪ ಖಂಡಿತಾ ತನ್ನ ಮಾತೃ ಪಕ್ಷಕ್ಕೆ ಮರಳುತ್ತಾರೆ. ರಾಷ್ಟ್ರೀಂುು ಮಟ್ಟದಲ್ಲಿ ಬಿಜೆಪಿಗಿರುವ ದೌರ್ಬಲ್ಯವೇನೆಂದರೆ ದೆಹಲಿಂುುಲ್ಲಿರುವ ಪಕ್ಷದ ಂುುಾವುದೇ ಮುಖಂಡರು ಮಾಸ್ ನಾಂುುಕರಲ್ಲ.

ಪ್ರ: ನೀವು ಆಡ್ವಾಣಿಗೆ ಬರದ ಪತ್ರದಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಣ ಕುರುಡುತನ ತೋರಿದ್ದೀರಿ ಎಂದು ಹೇಳಿದ್ದೀರಿ. ಈ ಹೇಳಿಕೆಂುುನ್ನು ಹೇಗೆ ಸಮರ್ದಿಸಿಕೊಳ್ಳುತ್ತೀರಾ? ಲೆಹರ್ ಸಿಂಗ್: ಭ್ರಷ್ಟಾಚಾರದ ವಿಚಾರಕ್ಕೆ ಬಂದಾಗ ಬಿಜೆಪಿ ಬೇರೆ ಪಕ್ಷಕ್ಕೆ ಹೊರತಾಗಿಲ್ಲ ಎನ್ನುವುದು ನೋವಿನ ವಿಚಾರ. ನಮ್ಮ ರಾಜ್ಯದ ಕೆಲವು ನಾಂುುಕರನ್ನು ದೆಹಲಿ ಮಟ್ಟದಲ್ಲಿ ಅತ್ಯಂತ ಕೀಳಾಗಿ ನೋಡಿಕೊಳ್ಳಲಾಯಿತು. ಮಾದ್ಯಮದವರು ಅವರನ್ನು ಎಷ್ಟೇ ಅವಮಾನಿಸಿದರೂ ಪಕ್ಷದ ಹಿರಿಂುುರು ತಲೆಕೆಡಿಸಿಕೊಂಡಿಲ್ಲ. ಅವರಿಗೆ ಬೇಕಾದ ವ್ಯಕ್ತಿಗಳು ಎಷ್ಟೇ ಬ್ರಷ್ಟಾಚಾರದಲ್ಲಿ ತೊಡಗಿದ್ದರೂ ಅವರನ್ನು ಬೆಳೆಸುವ ಕೆಲಸವನ್ನು ಪಕ್ಷ ಮಾಡಿತು.

ಪ್ರ: ನಿಮ್ಮ ಟಾರ್ಗೆಟ್ ಆಡ್ವಾಣಿಮೇಲೆ ಮಾತ್ರವೇಕೆ? ರಾಜನಾಥ್ ಸಿಂಗ್, ಖಖಖ ಬಗ್ಗೆ ನೀವು ಚಕಾರವೆತ್ತುತ್ತಿಲ್ಲ? ಲೆಹರ್ ಸಿಂಗ್: ರಾಜನಾಥ್ ಸಿಂಗ್, ಜೇಟ್ಲಿ, ಖಖಖ ಬಗ್ಗೆ ಮಾತಾಡಿ ಏನೂ ಪ್ರಂುೋಜನವಿಲ್ಲ. ಈಗಾಗಲೇ ನಾನು ಹೇಳಿದಂತೆ ದೆಹಲಿಂುು ನಾಂುುಕರಿಗೆ ಮಾಸ್ ಟಚ್ ಇಲ್ಲ. ಅರುಣ್ ಜೇಟ್ಲಿಗೆ ಜನಸಂಪರ್ಕವೆನ್ನುವುದೇ ಇಲ್ಲ. ನರೇಂದ್ರ ಮೋದಿ, ವಸುಂದರಾ ರಾಜೆ, ಶಿವರಾಜ್ ಸಿಂಗ್, ರಮಣ್ ಸಿಂಗ್ ಮುಂತಾದವರು ಆಂುುಾಂುು ರಾಜ್ಯದಲ್ಲಿ ಮಾಸ್ ಲೀಡರ್ ಗಳು. ನಿಜವಾದ ನಾಂುುಕರು ಇರುವುದು ರಾಜ್ಯದಲ್ಲಿ. ಮೋದಿಗೆ ರಾಷ್ಟ್ರ ಮಟ್ಟದಲ್ಲಿ ಜನಪ್ರಿಂುುತೆ ಇದೆ ಎನ್ನುವುದುನ್ನು ಪಕ್ಷ ಅರಿತುಕೊಳ್ಳಬೇಕು, ಕ್ಷುಲ್ಲಕ ಜಗಳದಲ್ಲಿ ಸಮಂುು ವ್ಯರ್ಥ ಮಾಡಿಕೊಳ್ಳುವುದು ಬೇಡ.

loading...

LEAVE A REPLY

Please enter your comment!
Please enter your name here