ಮೋಸ ಮಾಡುತ್ತಿದ್ದ ಮೂವರ ಬಂಧನ

0
41

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಟಿಳಕವಾಡಿ ಹತ್ತಿರವಿರುವ ಪೆಟ್ರೋಲ್ ಬಂಕ್‍ನಲ್ಲಿ ಬಂದ್ ಹಣವನ್ನು ತಮ್ಮ ಖಾತೆಗೆ ವರ್ಗಾಗಿಸಿಕೊಂಡು ಮೋಸ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಅನಗೋಳ ವಿಠ್ಠಲ ಭೀಮಶಿ ವಾಜಂತ್ರಿ, ಭಜಂತ್ರಿ ಗಲ್ಲಿ ಸಚೀನ ಚಂದ್ರಪ್ಪಾ ಭಜಂತ್ರಿ ಮತ್ತು ಸಾಗರ ಬಾಬು ಭಜಂತ್ರಿ ಬಂಧಿತರು. ಪೆಟ್ರೋಲ್ ಬಂಕ್‍ನಲ್ಲಿ ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ತಮ್ಮ ಖಾತೆಗೆ ನೇರವಾಗಿ ಹಾಕಿಕೊಂಡು ಸುಮಾರು 198 ಲಕ್ಷ ರೂ. ವಂಚನೆ ಮಾಡಿದ್ದಾರೆ. ಈ ಕುರಿತು ಟಿಳಕವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...