ಯಡ್ರಾಂವಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಾಧನೆ

0
5

ಯಡ್ರಾಂವಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಾಧನೆ

ಕನ್ನಡಮ್ಮ ಸುದ್ದಿ-ಮುನವಳ್ಳಿ : ಸವದತ್ತಿ ತಾಲೂಕಿನ ಚಿಕ್ಕ ಗ್ರಾಮ ಯಡ್ರಾಂವಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಗ್ರಾಮಕ್ಕೆ ಹಾಗೂ ಪಾಲಕರಿಗೆ ಕೀರ್ತಿ ತಂದಿದ್ದಾರೆ.  ಐಶ್ವರ್ಯ ಚಂ. ಕಗಧಾಳ ಶೇ. ೯೭.೨೮%, ಗೋಪಾಲ ಬ. ಹಾದಿಮನಿ ಶೇ. ೯೪.೪೦% . ಕುಮಾರಿ ಸುನೀತಾ ಲ. ಹೂಲಿ ಶೇ. ೯೪.೨೪ % ಇವರ ಸಾಧನೆಗೆ ಗ್ರಾಮದ ಬಸವ ಗುರುಕುಲ ಶಿಕ್ಷಣ ಸಂಸ್ಥೆ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

loading...