ಮುಂಬೈ, ಜುಲೈ 3: ಅವಳು ಂುುುವ ವಿಡಿಂುೋ ಎಡಿಟರ್. ಅವಳಿಗೊಬ್ಬ ಪ್ರಿಂುುಕರನೂ ಇದ್ದ. ಅವನು ಆಕೆಂುುನ್ನು ಮದುವೆಂುುಾಗುವುದಾಗಿಂುೂ ಮಾತು ಕೊಟ್ಟಿದ್ದ. ಈ ಮದ್ಯೆ ಂುುೌವನದಲ್ಲಿದ್ದ ಇಬ್ಬರೂ ದೈಹಿಕವಾಗಿ ಒಂದಾಗಿದ್ದಾರೆ. ಅದಾದನಂತರ ಪ್ರಿಂುುಕರ ಕೈಕೊಟ್ಟಿದ್ದಾನೆ. ಂುುುವತಿ ಆಗ ಕಂಗಾಲಾಗಿದ್ದಾಳೆ. ತಕ್ಷಣ ಅವನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಕಂಗಾಲಾಗುವ ಸರದಿ ಪ್ರಿಂುುಕರನದ್ದಾಗಿದೆ. ಸರಿ ಅದಕ್ಕೆ ತನ್ನ ಪ್ರಿಂುುತಮೆ ಮೇಲೆ ಒಂದೇ ಸಮನೆ ಒತ್ತಡ ಹಾಕಲಾರಂಬಿಸಿದ್ದಾನೆ. ಹೇಗಾದರೂ ಮಾಡಿ ಅತ್ಯಾಚಾರ ದೂರನ್ನು ವಾಪಸ್ ತೆಗೆದುಕೊ ಎಂದು ಂುುುವತಿಂುು ಮೇಲೆ ವಿಪರೀತ ಒತ್ತಡ ಹೇರಿದ್ದಾನೆ. ದಿಕ್ಕುತೋಚದ ಂುುುವತಿ ಮುಂಬೈನ ಜೋಗೇಶ್ವರಿ ಬಡಾವಣೆಂುುಲ್ಲಿ ತನ್ನ ಬಾಡಿಗೆ ಮನೆಂುುಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಮೂಲತಃ ದೆಹಲಿಂುುವಳಾದ 22 ವರ್ಷದ ಪಲ್ಲವಿ ಝಾ ಸಾವೀಗೀಡಾದ ನತದೃಷ್ಟೆ. ಬಾಲಿವುಡ್ ನಲ್ಲಿ ವೃತ್ತಿಜೀವನ ಕಂಡುಕೊಳ್ಳಲು 2 ವರ್ಷಗಳ ಹಿಂದೆ ಆಕೆ ಮುಂಬೈಗೆ ಬಂದು ನೆಲೆಸಿದ್ದಳು. ಮಾಡೆಲ್ ಆಗಬೇಕೆಂಬ ಕನಸು ಕಾಣುತ್ತಿದ್ದ ಪಲ್ಲವಿ, ಆಗಿದ್ದಳು. 5 ವರ್ಷಗಳ ಹಿಂದೆ ದೆಹಲಿಂುುವನೇ ಆದ ಶೈಲೇಂದ್ರ ಶರ್ಮಾ ಜತೆ ಲವ್ವಿಡವ್ವಿಗೆ ಬಿದ್ದಿದ್ದಳು. ಮದುವೆಂುುಾಗಲು 35 ಲಕ್ಷ ರೂ ವರದಕ್ಷಿಣೆ ನೀಡಬೇಕು ಎಂದು ಶೈಲೇಂದ್ರ, ಪಲ್ಲವಿಂುುನ್ನು ಪೀಡಿಸಿದ್ದನಂತೆ. ಪೊಲೀಸರು ಈಗ ಬಾಂುು್ ಪ್ರೆಂಡ್ ನನ್ನು ಬಂದಿಸಿದ್ದಾರೆ.
ರೇಪಿಸ್ಟ್ ಕಾಟ: ಎಡಿಟರ್ ಆತ್ಮಹತ್ಯೆ
loading...