ರೈತ ಆತ್ಮಹತ್ಯೆ ಮಾಡಿಕೊಳ್ಳುವದು ಮಹಾಅಪರಾದ: ಪ್ರೊ.ಚಂದ್ರಶೇಖರ ಕಾಡಾದಿ

0
55

ಮೂಡಲಗಿ,26: ಇಲ್ಲಿಯ ನವರಾತ್ರಿ ಉತ್ಸವ ಸಮೀತಿ ಹಮ್ಮಿಕೊಂಡ ಸಾವಯವ ಕೃಷಿ ಹಾಗೂ ಕಲಬೆರೆಕೆ ತಿಳಿವಳಿಕೆ ಕಾರ್ಯಕ್ರಮದಲ್ಲಿ ಬಾಗವಹಿ ರೈತ ದೇಶದ ಬೆನ್ನಲುಬು ಅವನು ಆತ್ಮಹತ್ಯೆ ಮಾಡಿಕೊಳ್ಳುವದು ಮಹಾಅಪರಾದ ಅವನಿಗೆ ಆತ್ಮಸ್ಥೈರ್ಯ ತಂಬುದು ನಮ್ಮಲ್ಲರ ಜವಾಬ್ದಾರಿ ಮತ್ತು ಸಾವಯವ ಕೃಷಿಯ ಮಹತ್ವ ಕುರಿತು ಹುಮ್ನಾಬಾದದ  ಚಂದ್ರಶೇಖರ ಕಾಡಾದಿ ಹೆಳಿದರು.
ಇದೆ ಸಮಯದಲ್ಲಿ ಕುಮಾರಿ ಸೀಮಾ ಬಸವರಾಜ ಸಸಾಲಟ್ಟಿ ಸಾವಯವ ಕೃಷಿ ಮತ್ತು ಕಲಬೆರೆಕೆಯಿಂದ ಆರೊಗ್ಯದ ಮೇಲೆ ಆಗುವ ದುಷ್ಟಪರಿನಾಮಗಳ ಬಗ್ಗೆ ಭಾಷನ ಮಾಡಿದರು.

ತಾಲೂಕಾ ಆರೋಗ್ಯ ಅಧಿಕಾರಿ ಬಿ.ಆರ್ ಪಾತ್ರೋಟ ಇವರು ಇವತ್ತಿನ ಜನರ ಆರೋಗ್ಯ ಹಾಳಾಗಲು ಕಲಬೆರೆಕೆಯ ಆಹಾರವೇ ಮೂಲ ಕಾರಣ ವಿಡಿಯೋ ಕಾನ್ಪರನ್ಸ ಮೂಲಕ ಪರದೆಯಮೇಲೆ ಚಿತ್ರಗಳನ್ನು ಪ್ರದರ್ಶಣ ಮಾಡಿ ಜನರ ಗಮನ ಸೆಳೆದರು. ಆರ್.ಸಿ ನಾಗನ್ನವರ ಕೃಷಿ ಅಧಿಕಾರಿಗಳು ಸಾವಯವ ಕೃಷಿಯಿಂದ ದೇಹದ ಮೇಲೆ ಯಾವದೇ ಪರಿನಾಮವಾಗುವದಿಲ್ಲಾ ಮೂಡಲಗಿ ನಗರದಲ್ಲಿಯೇ ಅತೀ ಶೀಘ್ರದಲ್ಲಿ ಸಾವಯವ ಕೃಷಿಯಿಂದ ಬಂದ ತರಕಾರಿ ಬೆಳೇ ಕಾಳು, ಬಾಳೆಹಣ್ಣು, ಬೆಲ್ಲ ಎಲ್ಲವು ಸಿಗುವ ಹಾಗೆ ತಾವು ಸ್ವಂತ ವ್ಯವ್ಯಸ್ಥೇ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ವೇದಿಕೆ ಮೇಲೆ ಆನಂದ ಗಿರಡ್ಡಿ, ಕೆ.ರಡ್ಡೆರ. ರೈತರಾದ ಮಲ್ಲಪ್ಪ ಸಕ್ರೇಪ್ಪಗೋಳ, ಈಶ್ವರ ಬೆಳಕುಡ ಮತ್ತು ಕೃಷ್ಣಾ ನಾಶಿ,ಹನಮಂತ ಸತರಡ್ಡಿ ಚೇತನ ನಿಶಾನಿಮಠ, ಈರಪ್ಪ ಢವಳೇಶ್ವರ. ಮುಂತಾದವರು ಹಾಜರ ಇದ್ದರು. ಬಸವರಾಜ ಸಸಾಲಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here