ಲಕ್ಷಾಂತರ ಮೌಲ್ಯದ ಎರಡು ಕಾರು ಕಳ್ಳವು

0
25

ಲಕ್ಷಾಂತರ ಮೌಲ್ಯದ ಎರಡು ಕಾರು ಕಳ್ಳವು
ಬೆಳಗಾವಿ:
ದಸರಾ ಹಬ್ಬದ ಸಂದರ್ಭದಲ್ಲಿ ಖರೀದಿಸಿದ ಲಕ್ಷಾಂತರ ಮೌಲ್ಯದ ಎರಡು ಇನ್ನೋವಾ ಕಾರಗಳನ್ನು ಕೀಡಿಗೇಡಿಗಳು ಚಾಣಾಕ್ಷದಿಂದ ಏರಗಿಸಿ, ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಸದಾಶಿವನಗರ ಡಾ. ಬೆಲ್ಲದ ರಾಮತೀರ್ಥನಗರದ ಅನೀಲ ಪಾಟೀಲ ಅವರು ಹಬ್ಬದಲ್ಲಿ ಎರಡು ಇನ್ನೋವಾ ಕಾರುಗಳನ್ನು ಖರೀದಿಸಿದ್ದಾರೆ. ಪೂಜೆ ಸಲ್ಲಿಸಿ ನೂತನ ಕಾರು ಖರೀಸಿದ ಹುಮ್ಮಸಿನಲ್ಲಿ ನಗರ ಸುತ್ತಮುತ್ತಲಿನಲ್ಲಿ ಸಂಚರಿಸಿದ್ದಾರೆ, ಇದಾದ ಬಳಿಕ ಮನೆ ಪಕ್ಕದಲ್ಲಿ ಪಾರ್ಕಿಂಗ್ ಮಾಡಲಾಗಿದೆ ಈ ಕಾರಿನ ಚಲನವಲನ ಗುರುತಿಸಿದ ದುಷ್ಕಿಮಿಗಳು ಆಧುನಿಕ ತಂತ್ರಜ್ಞಾನ ಬಳಿಸಿ ಕಾರುಗಳ ಲಾಕ್ ಓಪನ್ ಮಾಡಿ, ಕ್ಷಣಾರ್ದದಲ್ಲಿ ದೊಚ್ಚಿ ಪರಾರಿಯಾಗಿದ್ದಾರೆ. ಕಾರನ್ನು ತೆರವು ಮಾಡಿರುವ ದೃಶ್ಯವಳಿಗಳು ಸಿಸಿಕ್ಯಾಮರಾದಲ್ಲಿ ಸೇರೆಯಾಗಿದೆ.
ಪ್ರಕರಣ ದಾಖಲಿಸಿಕೊಂಡ ಮಾಳಮಾರುತಿ ಪೊಲೀಸ್‌ರು ಕಳ್ಳರಿಗಾಗಿ ಬಲೆ ಬಿಸಿದ್ದಾರೆ.

*******-

 

loading...