ಲೋಕಾ ಎಸ್‌ಪಿ `ಯಶೋಧಾ’ ಅವರಿಗೆ ಸಿಎಂ ಚಿನ್ನದ ಪದಕದ ಗೌರವ

0
56

ಲೋಕಾ ಎಸ್‌ಪಿ `ಯಶೋಧಾ’ ಅವರಿಗೆ ಸಿಎಂ ಚಿನ್ನದ ಪದಕದ ಗೌರವ
ಬೆಳಗಾವಿ:
ಲೋಕಾಯುಕ್ತ ಎಸ್‌ಪಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯಶೋಧಾ ವಂಟಗುಡಿ ಅವರಿಗೆ ಶುಕ್ರವಾರ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಿಲಾಯಿತು.
ಬೆಳಗಾವಿ ನಗರದಲ್ಲಿ ಅಪರಾದ ಮತ್ತು ಸಂಚಾರ ಡಿಸಿಪಿಯಾಗಿ ಕಾರ್ಯನಿರ್ವಸಿದ್ದ ಯಶೋಧಾ ಅವರು ಇತ್ತೀಚಿಗೆ ಲೋಕಾಯುಕ್ತ ಎಸ್‌ಪಿಯಾಗಿ ನಿಯುಕ್ತಿಗೊಂಡಿದ್ದರು. ಇವರಿಗೆ ಚಿನ್ನದ ಪದಕ ಲಬಿಸಿದ್ದು ಪೊಲೀಸ್ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ.

loading...