ವಸಂತಾ ಕಾಮತ್ ಅರ್ಜಿ ವಿಚಾರಣೆ 21 ಕ್ಕೆ ಮುಂದೂಡಿಕೆ

0
14

ಹುಬ್ಬಳ್ಳಿ,,8: ಕಿಮ್ಸ್ ನಿರ್ದೇಶಕರ ಸ್ಥಾನದಿಂದ ವಜಾಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಸಂಚಾರಿ ಹೈಕೊರ್ಟ್ನಲ್ಲಿ ಪ್ರಶ್ನಸಿದ್ದ ಕಿಮ್ಸ್ ನಿರ್ದೇಶಕಿ ವಸಂತಾ ಕಾಮತ್ ಅವರ ವಿಚಾರಣೆ ಆ.21 ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.

ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ ಗುರುವಾರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡು ಆದೇಶ ಹೊರಡಿಸಿದರು, ಕಿಮ್ಸ್ ಹಾಗೂ ಸರ್ಕಾರದ ಪರವಾಗಿ ಅರ್ಜಿ ಸಲ್ಲಿಸಿದ್ದ ವಕೀಲ ಸುನೀತಾ ಕಳಸೂರ ಅವರು ಕಿಮ್ಸ್ ಸ್ವಾಯುತ್ತ ಸಂಸ್ಥೆಯಾಗಿದ್ದು ನಿಯಮಾಳಿ 24 ರ ಪ್ರಕಾರ ವಸಚಿತಾ ಕಾಮತ್ ಅವರಿಗೆ 2011 ಕ್ಕೆ 60 ವರ್ಷ ತುಂಬಿದ್ದರಿಂದ ಅವರನ್ನು ಮೂಮದುವರೆಸಲು ಬರುವುದಿಲ್ಲ ಹೀಗಾಗಿ ಅವರ ವರ್ಗಾವಣೆ ಕ್ರಮ ಸಮರ್ಥವಾಗಿದೆ, ಕಾಮತ್ ಅವರ ಅರ್ಜಿಯನ್ನು ನ್ಯಾಯಾಲಯ ಮನ್ನಣೆ ಮಾಡಬಾರದು ಎಂದು ಮನವಿ ಮಾಡಿದರು,

ವಾದಆಲಿಸಿದಬಳಿಕನ್ಯಾಯಮೂರ್ತಿಅರವಿಂದಕುಮಾರ್ಅವರುಆ.21ಕ್ಕೆಅಂತಿಮವಿಚಾರಣೆನಡೆಸಿ,ತೀರ್ಪುಪ್ರಕಟಿಸುವುದಾಗಿಹೇಳಿದರು

loading...

LEAVE A REPLY

Please enter your comment!
Please enter your name here