ವಿದ್ಯುತ್ ಇಲಾಖೆಯ ಕರ್ಮಕಾಂಡ ||16-12-2018

0
16

ಕನ್ನಡಮ್ಮ ಸುದ್ದಿ- ಬೆಳಗಾವಿ: ವಿದ್ಯುತ್ ‌ತಂತಿ‌‌ ತಗುಲಿ ಮೂರು ವರ್ಷಕ್ಕೆ 333 ಜನರ ಸಾವು: ಭೀಮಪ್ಪಾ ಗಡಾದ ಆರೋಪ ತುಕ್ಕು ಹಿಡಿದ ,ನಿಷ್ಕ್ರಿಯ ವಿದ್ಯುತ್ ತಂತಿಗಳಿಂದ ಹಾಗೂ ಮುರಿದು ಬಿಳುತ್ತಿರುವ‌‌ ವಿದ್ಯುತ್ ಕಂಬಗಳಿಂದ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹರಿಯುವ ವಿದ್ಯುತ್ ಅವಘಡಗಳಿಂದ ಮೂರು ವರ್ಷಕ್ಕೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ ಒಟ್ಟು 333 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟ ಕಾರ್ಯಕರ್ತ ಭೀಮಪ್ಪಾ ಗಡಾದ‌ ಹೇಳಿದ್ದಾರೆ.

loading...