ವಿವಿಧ ಕಡೆ ಶಾಸಕ ಅನಿಲ ಬೆನಕೆ ಪ್ವಾಂಗಿಗ್ ಸಿಂಪಡಿಕೆ

0
6

ವಿವಿಧ ಕಡೆ ಶಾಸಕ ಅನಿಲ ಬೆನಕೆ ಪ್ವಾಂಗಿಗ್ ಸಿಂಪಡಿಕೆ
ಅಗತ್ಯ ಸೌಮಗ್ರಗಳಿಗಾಗಿ ಹೊರಬನ್ನಿ

ಬೆಳಗಾವಿ: ಕರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಹಾಗೂ ಇಡೀ ಜಗತ್ತನ್ನೇ ಆಪೋಷಣೆ ಪಡೆಯಲು ಹೊಂಚು ಹಾಕಿ ಕಾಯುತ್ತಾ ಕುಳಿತಿರುವ ಒಂದು ಸಾಂಕ್ರಾಮಿಕ ಮಾರಕ ಕಾಯಿಲೆ.ಇದರ ನಿಯಂತ್ರಣಕ್ಕೆ ಶಾಸಕ ಅನಿಲ ಬೆನಕೆಯವರು ನಗರದ ರವಿವಾರ ಪೇಟೆ, ದರ್ಬಾರ್ ಗಲ್ಲಿ ವಿವಿಧ ಅಂಗಡಿ ಮುಂಗಟ್ಟುಗಳ ಮುಂದೆ ಪ್ವಾಂಗಿಗ್ ಔಷಧಿ ಸಿಂಪಡಿಸಿದರು.

ಮಾದ್ಯಮದವರೊAದಿಗೆ ಬುಧವಾರ ಮಾತನಾಡಿ, ಮೊದಲೇ ಸಾಂಕ್ರಾಮಿಕ ಜಾತಿಗೆ ಸೇರಿದ ವೈರಸ್ ಆಗಿರುವುದರಿಂದ ನಮ್ಮ ಸುತ್ತಮುತ್ತಲಿರುವ ಜನರ ಜೊತೆಗೆ ನಾವು ಕೂಡ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಅದಷ್ಟೂ ಸ್ವಚ್ಚತೆ ಕಾಪಾಡಿಕೊಂಡು.ಇದರ ಎಚ್ಚರಿಕೆಯಿಂದ ಇರಬೇಕೆಂದರು.
ಜಿಲ್ಲೆ ಸೊಂಕಿನ ಶಂಕೆ ವ್ಯಕ್ತವಾಗಿದೆ, ಅದೃಷ್ಟ ಯಾವುದೇ ದೃಢ ಪಟ್ಟಿಲ್ಲಈ ಮಹಾಮಾರಿ ಸೋಂಕನ್ನು ತೊಡಗಲು ಅಗತ್ಯಕ್ರಮ ಕೈಗೊಳ್ಳಬೇಂದರು. ಮನೆ ಬಿಟ್ಟು ಹೊರಗೆ ಬಾರದೆ ಪ್ರದಾನಿ ಮೋದಿಯವರಿಗೆ ಬೆಂಬಲ ನೀಡೊಣ ಎಂದರು.
ಈ ಜಾಗೃತ ವಿಷಯವಾಗಿ ಜಿಲ್ಲಾಧಿಕಾರಿಗಳ ಜತೆ ಚರ್ಚೆಯಾಗಿದೆ, ಮನೆಗೆ ಅಗತ್ಯವಿರುವ ಸೌಮಗ್ರಗಳಿಗಾಗಿ ಮಾತ್ರ ಮನೆಹೊರಬಹುದು ಎಂದರು. ಅನವಶ್ಯಕವಾಗಿ ಬಂದರೆ ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದರು.
೦೧
****************-

loading...