ವಿಶ್ವಆರೋಗ್ಯ ಸಂಘಟನೆ ಅಕಾಡೆಮಿಗೆ  ಫ್ರಾನ್ಸ್  100 ದಶಲಕ್ಷ ಡಾಲರ್ ನೆರವು

0
2
ಜಿನೀವಾ-  ಜಾಗತಿಕ ಆರೋಗ್ಯ ಸುಧಾರಣೆಗಾಗಿ, ವಿಶೇಷವಾಗಿ ತುರ್ತು ಸೇವೆ ಹೆಚ್ಚಾಗಬೇಕು ಎಂಬ ಉದ್ದೇಶದ ಕಾರಣ  ಕಾರಣ ಫ್ರೆಂಚ್ ವಿಶ್ವಆರೋಗ್ಯ ಸಂಘಟನೆಯ  ಅತಿದೊಡ್ಡ ಮತ್ತು ಅತ್ಯಂತ ನವೀನ ಆಜೀವ ಕಲಿಕೆಯ ಜಾಗತಿಕ ಆರೋಗ್ಯ  ವೇದಿಕೆಗೆ 100 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಫ್ರಾನ್ಸ್ ಭರವಸೆ ನೀಡಿದೆ.
ಫ್ರಾನ್ಸ್‌ನ ಯುರೋಪ್ ಮತ್ತು ವಿದೇಶಾಂಗ ಸಚಿವರು  ಜಿನೀವಾದಲ್ಲಿನ ವಿಶ್ವಆರೋಗ್ಯ ಸಂಘಟನೆಯ    ಮಹಾನಿರ್ದೇಶಕರನ್ನು ಭೇಟಿ ಯಾಗಿ ಈ ನೆರವಿನ ಭರವಸೆ  ನೀಡಿದ್ದಾರೆ .
ತಂತ್ರಜ್ಞಾನ ಮತ್ತು ಕಲಿಕೆಯಲ್ಲಿ ಹೊಸತನವು ಅತ್ಯಾಕರ್ಷಕ ಹೊಸದನ್ನು ಸೃಷ್ಟಿಸಿ ಪ್ರತಿಯೊಬ್ಬರಿಗೂ ಆರೋಗ್ಯದ ಸುರಕ್ಷತೆಯ ಕಾಪಾಡುವುದು ಹೆಚ್ಚಿನ   ಅವಕಾಶಗಳಒದಗಿಸುವ  ಗುರಿಯಿಟ್ಟುಕೊಂಡು ಈ ನೆರವು ಪ್ರಕಟಿಸಲಾಗಿದೆ.
ವಿಶ್ವಆರೋಗ್ಯ ಸಂಘಟನೆಯ ಅಕಾಡೆಮಿ ವಿಶ್ವಾದ್ಯಂತ ಲಕ್ಷಾಂತರ ಜನರನ್ನು ತಲುಪುವ ಗುರಿ ಹೊಂದಿದ್ದು ಅಕಾಡೆಮಿ ನಾಯಕರಿಗೆ ಕಲಿಕೆಯ ಅವಕಾಶಗಳನ್ನು ಒದಗಿಸುತ್ತದೆ.
loading...