ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ: ಮಡಿವಾಳಪ್ಪ ಮುಚಳಂಬಿ ಸ್ವಾಗತ

0
13

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ: ಮಡಿವಾಳಪ್ಪ ಮುಚಳಂಬಿ ಸ್ವಾಗತ

ಗೋಕಾಕ: ಕರ್ನಾಟಕ ಸರ್ಕಾರ ವೀರಶೈವ ಲಿಂಗಾಯತಅಭಿವೃದ್ಧಿ ನಿಗಮವನ್ನು ಸ್ಥಾಪಿsಸಿರುವದಕ್ಕೆ ವೀರಶೈವ ಸಮಾಜದಹಿರಿಯರಾದ ಮಡಿವಾಳಪ್ಪ ಮುಚಳಂಬಿ ಸ್ವಾಗತಿಸಿದ್ದಾರೆ.
ವೀರಶೈವ ಸಮಾಜದ ಹಲವಾರು ಮಠಾಧೀಶರು ವಿವಿಧ ಸಂಘಟನೆಗಳು ಸಮಾಜದ ಹಿರಿಯರು ಹಲವು ದಶಕಗಳಿಂದ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸುತ್ತಾ ಬಂದಿದ್ದರು. ಮುಖ್ಯಮಂತ್ರಿಗಳು ಸೂಕ್ತ ಸಮಯದಲ್ಲಿಸಮಾಜದ ಬೇಡಿಕೆಗಳನ್ನು ಮನ್ನಿಸಿಕರ್ನಾಟಕರಾಜ್ಯ ಸರ್ಕಾರ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರುಕರ್ನಾಟಕ ವೀರಶೈವ ಲಿಂಗಾಯತಅಭಿವೃದ್ಧಿ ನಿಗಮವನ್ನು ಸ್ಥಾಪಿಸುವದರ ಮೂಲಕ ಬಹುಜನಾಂಗದ ಸಮಾಜದಲ್ಲಿಇವರಲ್ಲಿಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದವರ ಈ ಸಮಾಜದ ಸರ್ವೋತೋಮುಖಅಭಿವೃದ್ಧಿಗಾಗಿ ಮಾಡಿದ್ದಕ್ಕೆರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರಿಗೆ ವೀರಶೈವ ಸಮಾಜದ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಸಮಾಜದ ಏಳಿಗೆಗಾಗಿ ನಿಗಮಕ್ಕೆ ಹೆಚ್ಚಿನಅನುದಾನ ಮಂಜೂರು ಮಾಡಿಇನ್ನು ಹೆಚ್ಚಿನ ಯೋಜನೆಗಳು ಕಾರ್ಯಗತಗೊಳ್ಳಲೆಂದು ವೀರಶೈವ ಸಮಾಜದಹಿರಿಯರಾದÀ ಮಡಿವಾಳಪ್ಪ ಮುಚಳಂಬಿ ಆಸೆ ವ್ಯಕ್ತಪಡಿಸಿದ್ದಾರೆ.

loading...