ವ್ಯಕ್ತಿ ಕಾಣೆ

0
23

ವ್ಯಕ್ತಿ ಕಾಣೆ

ಬೆಳಗಾವಿ: ಹೊನಗಾ ಗ್ರಾಮದ ಸೈನಿಕ ಉಮೇಶ ಶೆಟ್ಟು ಪರಮಾಕೆ ( 34) ಕಾಣೆಯಾಗಿದ್ದಾರೆ ಎಂದು ವ್ಯಕ್ತಿಯ ಪತ್ನಿ ಪ್ರತೀಭಾ ಉಮೇಶ ಪರಮಾಕೆ ಕಾಕತಿ ಪೊಲೀಸ್ ಠಾಣೆಯಲ್ಲಿ‌ದೂರು ನೀಡಿದ್ದಾರೆ.

ಆರ್ಮಿ ನೌಕರಿಗೆ ಹೊಗುತ್ತೆನೆಂದು ಬೆಕ್ಕಿನಕೇರಿಯ ಮನೆಯಿಂದ ಹೊದವರು ಆರ್ಮಿಗೆ ಹೊಗದೆ ಕಾಣಯಾಗಿದ್ದಾನೆ ಎಂದು ಪ್ರಕರಣ ದಾಖಲು ಮಾಡಿದ್ದಾರೆ.
ವ್ಯಕ್ತಿ 5 ಪುಟ್ 6 ಇಂಜು ಎತ್ತರ, ಮೈ ಸದೃಢ ದೇಹ ಉದ್ಧ ಮುಖ, ಕೆಂಪು ಮೈ ಬಣ್ಣ ಹೊಂದಿದ್ದಾನೆ. ನೀಲಿ ಬಣ್ಣದ ಶರ್ಟ ಕಪ್ಉ ಬಣ್ಣದ ಜಿನ್ಸ್ ಪ್ಯಾಂಟ್ ದರಿಸಿದ್ದು, ಕನ್ನಡ ,ಮರಾಠಿ, ಹಿಂದಿ ಮಾತನಾಡುತ್ತಾನೆ.

loading...