ವ್ಹಾಲಿಬಾಲ್ ಪಂದ್ಯಾವಳಿ ಮುಂದೂಡಿಕೆ

0
59

 

ಕುಂದಗೋಳ : ತಾಲೂಕಿನ ಕುಬಿಹಾಳ ಗ್ರಾಮದಲ್ಲಿ ನವ ದುರ್ಗಾರಾಧನಾ ಗೆಳೆಯರ ಬಳಗವು ಇದೇ ದಿ.31 ರಂದು ಆಯೋಜಿಸಿದ್ದ ಮುಕ್ತ ವ್ಹಾಲಿಬಾಲ್ ಪಂದ್ಯಾವಳಿಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.
ದಿ.31 ರ ಬದಲಾಗಿ ನ.8 ರಂದು ಆಯೋಜನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಮತು ನಾಗರಹಳ್ಳಿ, ಮೊ.9743161604 ಅಥವಾ ಸಂಜು ಮೊ.7849086284 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

loading...

LEAVE A REPLY

Please enter your comment!
Please enter your name here