ಶಶಿ ಸಂಪುಟ ಬಿಡೋಲ

0
24

ನವದೆಹಲಿ,ಜ,22-ಸುನಂದಾ ಪುಷ್ಕರ್ ಸಾವಿನ

ಹಿನ್ನೆಲೆಯಲ್ಲಿ ಶಶಿ ತರೂರ್ ಅವರನ್ನು ಕೇಂದ್ರ ಸಂಪುಟದಿಂದ

ಕೈಬಿಡಬೇಕೆಂದು ಎನ್ಸಿಪಿ ನಾಯಕರು ಆಗ್ರಹಿಸಿದ್ದಾರೆ.

ತನಿಖೆ ಮುಗಿಯುವವರೆಗೆ ಅವರನ್ನು

ಸಂಪುಟದಲ್ಲಿಟ್ಟುಕೊಳ್ಳಬಾರದೆಂದು ಬಿ.ಪಿ.ತ್ರಿಪಾಠಿ

ಹೇಳಿದ್ದರೂ ಕಾಂಗ್ರೆಸ್ ಮಾತ್ರ ಶಶಿ ತರೂರ್ ಅವರನ್ನು

ಸಂಪುಟದಿಂದ ಕೈಬೀಡುವ ಪ್ರಶ್ನೆಯೇ ಇಲ್ಲವೆಂದು

ಸಂಚಿಷಂಓ್ಳಡಿಸಿದೆ. ವೈಯಕ್ತಿಕ ಆರೋಪಗಳನ್ನು ಅವಲಂಬಿಸಿ

ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದಿಲ್ಲ. ಸುನಂದಾ

ಪುಷ್ಕರ್ ಸಾವು ಅಸ್ವಾಭಾವಿಕವಾಗಿ ಸಂಭವಿಸಿದ್ದಕ್ಕೆ ವಿಷಾದ

ವ್ಯಕ್ತಪಡಿಸುತ್ತೇವೆ. ಆದರೆ ಅದೆ ಹಿನ್ನೆಲೆಯಲ್ಲಿ ಶಶಿ ತರೂರ್

ಅವರನ್ನು ಕೇಂದ್ರ ಸಂಪುಟದಿಂದ ಕೈ ಬೀಡುವುದು

ಸಾಧ್ಯವಿಲ್ಲವೆಂದು ಸಂಚಿಷಂಓ್ಳಡಿಸಿದೆ.

ಈ ಸಾವಿನ ಕುರಿತು ಕಾಂಗ್ರೆಸ್ ಪಕ್ಷ ವಿಷಾದ

ವ್ಯಕ್ತಪಡಿಸುತ್ತದೆ ಹೊರತು ಯಾರ ವಿರುದ್ಧವೂ ಕ್ರಮ

ಕೈಗೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಈಗಾಗಲೇ ಈ

ಸಾವಿನ ಕುರಿತು ಜಿಲ್ಲಾ ದಂಡಾಧಿಕಾರಿಗಳಿಂದ ವಿಚಾರಣೆ

ಆರಂಭವಾಗಿದೆ. ಶೀಘ್ರದಲ್ಲಿಯೇ ಪ್ರಕರಣದ ಸತ್ಯಾಂಶ

ಬಯಲಿಗೆ ಬರಲಿದೆ ಎಂದು ಕಾಂಗ್ರೆಸ್ ವಕ್ತಾರ ಹೇಳಿದ್ದಾನೆ

loading...

LEAVE A REPLY

Please enter your comment!
Please enter your name here