ಶಾರ್ಟ್ ಸರ್ಕ್ಯೂಟ್‌ನಿಂದ ಪ್ಲಬಿಂಗ್ ಗುಡಾಮ್‌ಗೆ ಬೆಂಕಿ: ಅಪಾರ ಹಾನಿ

0
15

ಕನ್ನಡಮ್ಮ ಸುದ್ದಿ-ಬೆಳಗಾವಿ: ವೀರಭದ್ರ ನಗರದ ಜೋಶಿ ಕಂಪೋಡ್ ಬಳಿ ಪಬ್ಲಿಂಗ್ ಗುಡಾಮ್ ಗೆ ವಿದ್ಯುತ್ ಅವಘಡ ಸಂಭವಿಸಿದ್ದು, ಬೆಲೆ ಬಾಳು ವಸ್ತುಗಳು ಸುಟ್ಟು ಕರಕಲಾಗಿವೆ.
ಈ ಅವಘಡ ಬೆಳಗೆ ೯ ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದೆ. ಅಲ್ಲಿನ ಸ್ಥಳಿಯರು ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.ಬಳಿಕ ಬಂದ ಅಗ್ನಿ ಶಾಮಕ ದಳದವರು ಸಂಪೂರ್ಣ ಬೆಂಕಿ ನಂದಿಸಿದ್ದಾರೆ.
ನಾಗರಾಜ ದೇಸಾಯಿ ಮಾಲೀಕತ್ವದ ಸಾಗರ ಟ್ರೇಡರ್ಸ್ ಗುಡಾಮ್ ನಲ್ಲಿ ಇದ್ದ ೬೦ ಲಕ್ಷ ಬೆಲೆ ಬಾಳುವ ಪಬ್ಲಿಂಗ್ ಬೆಂಕಿ ಹತ್ತಿ ಸುಮಾರ ೩೦ಲಕ್ಷದಷ್ಟು ಬೆಲೆ ಬಾಳುವ
ಪೈಪ್ ಪಿಟಿಂಗ್ಸ್, ವಾಲ್ ಗಳು, ಪ್ಲಸ್ ಟ್ಯಾಂಕ್, ಸಿಟ್ ಕವರ್ಸ್ , ಇನ್ ಲೈಟ್ ಪೈಪ್ಸ್, ಬ್ರಾಸ್ ವಾಲಾವಾಲ್ಸ್, ನಳಗೋಳ ಸೇರಿ ಬೆಲೆ ಬಾಳು ವಸ್ತುಗಳು ಸುಟ್ಟು ಕರಕಲಾಗಿವೆ.

loading...