ಶಿಕ್ಷಣ ನೀತಿ ಸರ್ವತೋಮುಖ ಅಭಿವೃದ್ದಿಗೆ ಪೂರಕ

0
14

ಆರ್‌ಸಿಯು ‘ರಾಷ್ಟಿçÃಯ ಶಿಕ್ಞಣ ನೀತಿ ಜಾರಿಗೊಳಿಸುವಲ್ಲಿ ಶಿಕ್ಷಕರ ಪಾತ್ರ’ ವಿಚಾರ ಸಂಕಿರಣದಲ್ಲಿ ಹೇಳಿಕೆ
ಶಿಕ್ಷಣ ನೀತಿ ಸರ್ವತೋಮುಖ ಅಭಿವೃದ್ದಿಗೆ ಪೂರಕ
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಭಾರತೀಯ ಶಿಕ್ಷಣ ಮಂಡಳ (ಉತ್ತರಕರ್ನಾಟಕ) ಹಾಗೂ ನೀತಿಆಯೋಗದಸಂಯುಕ್ತ ಆಶ್ರಯದಲ್ಲಿ ‘ರಾಷ್ಟಿçÃಯ ಶಿಕ್ಞಣ ನೀತಿ ಜಾರಿಗೊಳಿಸುವಲ್ಲಿ ಶಿಕ್ಷಕರ ಪಾತ್ರ’ ಎಂಬ ವಿಷಯದ ಕುರಿತು ಒಂದು ದಿನದವಿಚಾರ ಸಂಕಿರಣದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ಮಾತನಾಡಿ, ರಾಷ್ಟಿçÃಯ ಶಿಕ್ಷಣ ನೀತಿಯು ಬಹುಮುಖ ವ್ಯಕ್ತಿತ್ವವನ್ನು ರೂಪಿಸುತ್ತದೆ ಎನ್ನತ್ತಾ ಹೊಸ ಶಿಕ್ಷಣ ನೀತಿಯನ್ನುಜಾರಿತರುವಲ್ಲಿ ಶಿಕ್ಷಕರ ಪಾತ್ರಗಮನಾರ್ಹವಾಗಿದೆ. ಇದೊಂದು ದೇಶದ ಸರ್ವತೋಮುಖ ಅಭಿವೃದ್ದಿಗೆ ಪೂರಕವಾದ ನೀತಿಯಾಗಿದೆಎಂದು ಹೇಳಿದರು.
ಬಾಸ್ಕರ ದೇಶಪಾಂಡೆ ಭಾರತದ ಪ್ರಾಚೀನ ಶಿಕ್ಷಣ ನೀತಿಯ ಸ್ವರೂಪವನ್ನು ಪ್ರಸ್ತಾಪಿಸುತ್ತಾ ಈ ನೂತನ ರಾಷ್ಟಿçÃಯ ಶಿಕ್ಷಣ ನೀತಿಯು ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೋಧಿಸುವಉಪಕ್ರಮವನ್ನು ಹೊಂದಿದೆ. ಶಿಕ್ಷಕರಾದ ನಾವುಗಳು ಅದನ್ನು ಹೇಗೆ ಸ್ವೀಕರಿಸತ್ತೇವೆ ಎನ್ನುವುದರಿಂದನಮ್ಮನಿಜವಾದ ಪಾತ್ರಅರಿವಿಗೆ ಬರುತ್ತದೆ.ಈ ಶಿಕ್ಞಣ ನೀತಿಯು ಪ್ರತಿಯೊಬ್ಬರಲ್ಲಿರಾಷ್ಟಿçÃಯ ಮನೋಭಾವನೆಯನ್ನು ಬಿತ್ತುತ್ತಾ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಪೂರಕವಾಗಿದೆಎಂದುಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ರಾಮಚAದ್ರಗೌಡಅವರುರಾಷ್ಟಿçÃಯ ಶಿಕ್ಞಣ ನೀತಿಯನ್ನುಕರ್ನಾಟಕರಾಜ್ಯದಲ್ಲಿಕಾರ್ಯರೂಪಕ್ಕೆತರುವ ಮೊದಲ ವಿಶ್ವವಿದ್ಯಾಲಯರಾಣಿಚನ್ನಮ್ಮ ವಿಶ್ವವಿದ್ಯಾಲಯಆಗಲಿದೆ. ಈ ಕಾರ್ಯದಲ್ಲಿ ಶಿಕ್ಷಕರ ಸಹಕಾರಅಗತ್ಯವಾಗಿದ್ದು, ನಾವೆಲ್ಲರೂಜೊತೆಯಾಗಿರಾಷ್ಟಿçÃಯ ಶಿಕ್ಞಣ ನೀತಿಯನ್ನು ವಿದ್ಯಾರ್ಥಿಗಳಿಗೆ ತಲುಪಿಸು ವಲ್ಲಿಕಾರ್ಯ ಪ್ರವೃತ್ತರಾಗೋಣ ಎಂದು ಹೇಳಿದರು.
ಪ್ರಸ್ತುತ ಕಾರ್ಯಕ್ರಮವು ಭಾರತೀಯ ಶಿಕ್ಷಣ ಮಂಡಳಿಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಶ್ರೀ ಮುಕುಲ್ ಜಿ. ಕಾನಿಟ್ಕರ್‌ಅವರ ವಿಡಿಯೋಭಾಷಣದೊಂದಿಗೆ ಪ್ರಾರಂಭವಾಯಿತು.ಬೆಳಗಾವಿ ಜಿಲ್ಲಾ ಭಾರತೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾದಡಾ.ಕಲ್ಲನಗೌಡ ಅಳಗವಾಡಿ ಅವರುಭಾರತೀಯ ಶಿಕ್ಷಣ ಮಂಡಳಿಯ ಪರಿಚಯ ಮಾಡಿದರು.ಶ್ರೀಶೈಲ ಎಡಹಳ್ಳಿ ಅವರು ಸ್ವಾಗತಿಸಿದರೆಡಾ.ಕಿರಣ ಸವಣೂರಅವರುಗಣ್ಯರನ್ನು ಪರಿಚಯಿಸಿದರು.ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಮಾನ್ಯ ಕುಲಸಚಿವರುಗಳು, ಹಣಕಾಸು ಅಧಿಕಾರಿಗಳು ಹಾಗೂ ಎಲ್ಲಾ ವಿಭಾಗಗಳ ಅಧ್ಯಕ್ಷರುಗಳು ಮತ್ತು ಬೋಧಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಡಾ.ಗಜಾನನ ನಾಯ್ಕ ನಿರೂಪಿಸಿದರು. ಷಣ್ಮುಖರವರು ಪ್ರಾರ್ಥನೆ ಮಾಡಿದರು.ಡಾ. ಕನಕಪ್ಪ ಪೂಜಾರಅವರು ವಂದಿಸಿದರು.

loading...