ಶೋಪಿಯಾನ್: ಉಗ್ರರ ಅಡಗುದಾಣ ಧ್ವಂಸ

0
2

ಶ್ರೀನಗರ-  ದಕ್ಷಿಣ ಕಾಶ್ಮೀರದ ಶೋಪಿಯಾನ್ ನಲ್ಲಿ ಭದ್ರತಾ ಪಡೆಗಳು ಉಗ್ರಗಾಮಿ ಅಡಗುತಾಣವನ್ನು ಪತ್ತೆ ಹಚ್ಚಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳು ಮತ್ತು ಪೊಲೀಸರು ಕೆಲ್ಲರ್ ಶೋಪಿಯಾನ್‌ನಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ
ಶೋಪಿಯಾನ್ ನಲ್ಲಿ ಸುದೀರ್ಘ ಶೋಧಕಾರ್ಯದ ಬಳಿಕ ಭದ್ರತಾ ಪಡೆಗಳು ಉಗ್ರಗಾಮಿ ಅಡಗುತಾಣವನ್ನು ಧ್ವಂಸಗೊಳಿಸಿ,  ಕೆಲವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.  ಆದರೆ ಯಾವುದೇ ಭಯೋತ್ಪಾದನ ಬಂಧನವಾಗಿಲ್ಲ ಎನ್ನಲಾಗಿದೆ.

loading...