ಶ್ರೀಗಂಧ ಅರಿವು ಕಾರ್ಯಕ್ರಮ

0
25

 

ಘಟಪ್ರಭಾ 17: ಸಮೀಪದ ಅರಬಾಂವಿ ಕಿತ್ತೂರ ರಾಣಿಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದ ತೋಟಪಟ್ಟಿ ಸಾಂಬಾರ ಔಷಧಿ ಮತ್ತು ಸುಗಂಧಿ ಬೆಳೆಗಳ ವಿಭಾಗ ಹಾಗೂ ತೋಟಗಾರಿಕೆ ವಿಸ್ತರಣಾ ಘಟಕದ ಸಹಯೋಗದಲ್ಲಿ ಶ್ರೀಗಂಧದ ಕುರಿತು ಅರಿವು ಕಾರ್ಯಕ್ರಮವನ್ನು ದಿ.19 ರಂದು ಮದ್ಯಾಹ್ನ 1 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಅಂತರಾಷ್ಟ್ರೀಯ ಖ್ಯಾತ ಶ್ರೀಗಂಧ ತಜ್ಞ ಡಾ|ಎಚ್.ಎನ್.ಅನಂತಪದ್ಮನಾಭ ಅವರು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತ ರೈತರು ಹಾಗೂ ಸಾರ್ವಜನಿಕರು ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಶ್ರೀಕಂಠಪ್ರಸಾದ ಇವರ ದೂರವಾಣಿ 8861121370 ಕ್ಕೆ ಸಂಪರ್ಕಿಸಲು ಕೋರಲಾಗಿದೆ.

loading...

LEAVE A REPLY

Please enter your comment!
Please enter your name here