`ಷಾ’ ಸಮಾವೇಶಕ್ಕೆ ಬೆಳಗಾವಿ ಲೇಡಿ ಸಿಂಗಂ ಸೀಮಾ ಲಾಟ್ಕರ್ ಭದ್ರತೆ

0
25

`ಷಾ’ ಸಮಾವೇಶಕ್ಕೆ ಬೆಳಗಾವಿ ಲೇಡಿ ಸಿಂಗಂ ಸೀಮಾ ಲಾಟ್ಕರ್ ಭದ್ರತೆ
ಬೆಳಗಾವಿ: ಜ೧೭ಕ್ಕೆ ಬೆಳಗಾವಿಗೆ ಸಮಾಜ ಸೇವಕ ಸಮಾವೇಶಕ್ಕೆ ಬರಲಿರುವ ಕೇಂದ್ರ ಗೃಹ ಸಚಿವ ಅಮಿತ ಷಾ ಕಾರ್ಯಕ್ರಮಕ್ಕೆ ಹೆಚ್ಚುವರಿ ಭದ್ರತೆಗಾಗಿ
ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್ ಅವರನ್ನು ಹೆಚ್ಚುವರಿ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಬೆಳಗಾವಿ ಲೇಡಿ ಸಿಂಗಂ  ಸೀಮಾ ಲಾಟ್ಕರ್ ಹೆಚ್ಚುವರಿ ಬಂದೋಬಸ್ತ್ ಕರ್ತವ್ಯ ಅಧಿಕಾರಿಯಾಗಿ ಡಿಜಿಪಿ ಪ್ರವೀಣ ಸೂದ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಡಿಸಿಪಿಯಾಗಿ ಸೀಮಾ ಲಾಟ್ಕರ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆ ಅಮಿತ್ ಷಾ ಆಗಮನಕ್ಕೆ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಸೀಮಾ ಲಾಟ್ಕರ್ ಅವರನ್ನು ನೇಮಿಸಲಾಗಿದೆ.

 

loading...