ಸಂಗಮೇಶ ಗೊಬ್ಬಿಗೆ ಬಸವ ಪ್ರಶಸ್ತಿ

0
2

ಗುಳೇದಗುಡ್ಡ: ಸಮೀಪದ ಎಸ್.ಆರ್.ವಸ್ತçದ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಂಗಮೇಶ ಗೊಬ್ಬಿ ಅವರಿಗೆ ಬೋಧಕ ಕ್ಷೆÃತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಕರ್ನಾಟಕ ಬಸವ ಬಳಗ ಸಂಗಮೇಶ ಗೊಬ್ಬಿಯವರನ್ನು ಶಿಕ್ಷಣ ಕ್ಷೆÃತ್ರದಲ್ಲಿ ಅತ್ಯುತಮ ಬೋಧಕ ಎಂದು ಗುರುತಿಸಿ `ಬಸವ ಪ್ರಶಸ್ತಿ’ ನೀಡಿ ಗೌರವಿಸಿದೆ.

loading...