ಸರಾಯಿ ಸಾಗಿಸುತ್ತಿದ್ದ, ಇಬ್ಬರು ವಶಕ್ಕೆ

0
15

ಸರಾಯಿ ಸಾಗಿಸುತ್ತಿದ್ದ, ಇಬ್ಬರು ವಶಕ್ಕೆ
ಬೆಳಗಾವಿ: ಕಳ್ಳಬಟ್ಟಿ ಸರಾಯಿ ಸಾಗಿಸುತ್ತಿದ್ದ, ಇಬ್ಬರು ಆರೋಪಿಯನ್ನು ಅಬಕಾರಿ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಸವದತ್ತಿ ತಾಲೂಕಿನ ಬಡ್ಲಿ ತಾಂಡಾದ ರಾಮಾಪ್ಪ ಪೂಜಾರಿ (೬೫) ಮಹಿಳೆಯನ್ನು ೨ ಲೀಟರ್ ಸಾರಾಯಿ ಬಾಟಲಗಳ ಸಮೇತ ವಶಕ್ಕೆ ಪಡೆಯವಾಗಿದೆ.
ವ್ಯಾಪಾರಕ್ಕೆಂದು ಸಾಗಿಸುತ್ತಿದ್ದ ೨ ಲೀಟರ್ ಕಳ್ಳಬಟ್ಟಿ ಸರಾಯಿಯನ್ನು ಅಬಕಾರಿ ಪೊಲೀಸರು ಕುಟುಕು ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಂಡಿದ್ದಾರೆ. ಅಪಾದೀತ ರಾಮಪ್ಪಾ ಪೂಜಾರಿ ಹಾಗೂ ಮಹಿಳೆಯನ್ನು ನ್ಯಾಯಾಂಗ್ ಬಂಧನಕ್ಕೆ ಒಳಪಡಿಸಲಾಗಿದೆ. ಅಬಕಾರಿ ನೀರಿಕ್ಷಕ ರವಿ ಎಮ್ ಮರಿಗೌಡ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕಗೊಳ್ಳಿಸಿದ್ದಾರೆ.

ರಾಮದುರ್ಗ ಅಭಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ, ಸವದತ್ತಿ ವಲಯದ ಅಭಕಾರಿ ನೀರಿಕ್ಷಕರು ಮತ್ತು ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಸಂತೋಷ ಸಂಜಿವಪ್ಪನವರ, ಬಿಬಿ ಸುಣಗಾರ, ಎಸ್.ಜಿ ತಳವಾರ, ಕಿರಣ ತೇರದಾಳ, ಎಷ್.ಡಿ ಕಮಲಾಪೂರ, ಪ್ರಿಯಂಕಾ ಗಲಬಿ ಸೇರಿದಂತೆ ಊರಿನ ಮುಖಂಡರು ಕುಟುಕು ಕಾರ್ಯಚರಣೆ ನಡೆಸಿ, ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
೦೨

loading...