ಸರ್ಕಾರಿ ನೌಕರರ ಸೊಸೈಟಿಯ ಸಭೆ

0
16

ಅಥಣಿ : 20-ರಾಜ್ಯ ಸರ್ಕಾರಿ ನೌಕರರ ಮಲ್ಟಿಪರ್ಪಸ್ ಕೋ-ಆಪ್ ಸೊಸಾಯಿಟಿ ತಾಲ್ಲೂಕಾ ಘಟಕದ 10 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ದಿ: 25 ರಂದು ಸಾಯಂಕಾಲ ಕರೆಯಲಾಗಿದೆ. ಈ ವೇಳೆ ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಎಸ್.ಎಸ್.ಎಲ್.ಸಿ/ ಪಿ.ಯು.ಸಿಯಲ್ಲಿ ಪ್ರತಿಶತ 85 ಕ್ಕಿಂತ ಹೆಚ್ಚಿಗೆ ಅಂಕ ಗಳಿಸಿದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳು ದಿ: 24ರೊಳಗಾಗಿ ಸಂಘದ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ಕೋರಿದೆ.

loading...

LEAVE A REPLY

Please enter your comment!
Please enter your name here