ಸವಿತಾ ಮಹರ್ಷಿ ಜಯಂತಿಗೆ ಡಿಸಿ ಚಾಲನೆ

0
32

ಕನ್ನಡಮ್ಮಸುದ್ದಿ- ಬೆಳಗಾವಿ : ಜಿಲ್ಲಾ ಪಂಚಾಯತ,ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ಸವಿತಾ ಮಹರ್ಷಿ ವಾಲ್ಮೀಕಿ ಜಯಂತಿ ರ‌್ಯಾಲಿಗೆ ಜಿಲ್ಲಾಧಿಕಾರಿ ಎಸ್. ಬೊಮ್ಮನಹಳ್ಳಿ ಡಿಸಿ ಕಚೇರಿ ಆವರಣದಲ್ಲಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಪ್ರಾರಂಭವಾದ
ರ‌್ಯಾಲಿ ಚನ್ನಮ್ಮ ಸರ್ಕಲ್ ,ಕೃಷ್ಣ ದೇವರಾಜ ಸರ್ಕಲ್ ಮೂಲಕ ಕುಮರ ಗಂಧರ್ವ ರಂಗ ಮಂದಿರದವರೆಗೆ ರ‌್ಯಾಲಿ ನಡೆಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬೂದೆಪ್ಪ, ಸಮಾಜದ ಮುಖಂಡರು ಹಾಜರಿದ್ದರು.

loading...