ಸಿಎಂ ಆಗಿ 24 ಗಂಟೆಯಲ್ಲಿ ವಿಶ್ವಾಸಮತ ಗಳಿಸುತ್ತೇನೆ: ಹೆಚ್‍ಡಿಕೆ

0
62

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿದ ನಂತರ ಮಾತನಾಡಿದ ಅವರು ಬುಧವಾರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಅದಾದ ನಂತರ ಮಾರನೇ ದಿನದ ಸ್ಪೀಕರ್ ಚುನಾವಣೆ ಹಾಗೂ ಬಹುಮತ ಸಾಬೀತು ಎರಡನ್ನೂ ಮಾಡಲಿದ್ದೇವೆ ಎಂದರು.

ಪ್ರತಿವರ್ಷ ದೇವಾಲಯಕ್ಕೆ ತೆರಳುತ್ತೇನೆ. ಅದೇ ರೀತಿ ಇಂದು ಕೂಡ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಿದ್ದೇನೆ. ಸಚಿವ ಸಂಪುಟ ಹಂಚಿಕೆ ಇತ್ಯಾದಿ ವಿಚಾರ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ನಂತರ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

loading...