ಸಿಎಂ ಜನಪರ ಯೋಜನೆಗಳು ನೋಡಿ ಜೆಡಿಎಸ್‌ಗೆ ಆಯ್ಕೆ ಮಾಡಿ: ಮೈಬೂಬ

0
18

ಇಂಡಿ: ರಾಜ್ಯದ ಜನಪ್ರಿÃಯ ಯೋಜನೆಗಳನ್ನುಜಾರಿಗೆ ಗೊಳಿಸಿದ ಉತ್ತಮ ಆಡಳಿತವನ್ನು ನೀಡಿದ ಅಪುರುಪದ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿಯವರ ಯೋಜನೆಗಳನ್ನು ನೋಡಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ೧೭ ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಮೈಬೂಬ ಬಾಗವಾನ ಅವರು ಹೇಳಿದರು.
ಪಟ್ಟಣದ ೧೭ ನೇ ವಾರ್ಡಿನಲ್ಲಿ ಮನೆ-,ಮನೆಗೆ ಹೋಗಿ ಪ್ರಚಾರ ಮಾಡಿ ಮಾತನಾಡಿದ ಅವರು ತಮ್ಮ ವಾರ್ಡಿನಲ್ಲಿ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಆದರೆ ನಾನು ಸುಶಿಕ್ಷಿತನಾಗಿದ್ದು. ಆದ್ದರಿಂದ ನನ್ನನ್ನು ಆಯ್ಕೆಯನ್ನು ಮಾಡಿದರೆ ನಮ್ಮ ವಾರ್ಡೀನಲ್ಲಿ ಕುಡಿಯುವ ನೀರು, ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಅಲ್ಲದೇ ಇನ್ನಿÃತರ ಮೂಲಭೂತ ಸೌಲಭ್ಯವನ್ನು ಪ್ರಾಮಾಣಿಕವಾಗಿ ಒದಗಿಸುತ್ತೆÃನೆ ಎಂದರು.

ಅಲ್ಪ ಸಂಖ್ಯಾತರ ಜೆಡಿಎಸ್ ಪಕ್ಷದ ತಾಲೂಕಾ ಅಧ್ಯಕ್ಷ ಮಜೀದ ಸೌದಾಗರ, ಈಸಾಕ ಸೌದಾಗರ, ಸುರೇಶ ಲಮಾಣಿ, ಖುದ್ದುಸ್ ಬಾಗವಾನ, ಅಜೀಮ ಬಾಗವಾನ, ಶ್ಯಾಮ ಪೂಜಾರಿ, ಹಣಮಂತ, ದುಂಡು, ಇದರೀಶ ಮೋಮಿನ, ಆರೀಫ ಅಗರಖೇಡ, ಮುಕ್ತಾರ ತುರಕನಕೇರಿ , ಗೌಸ್ ಬಾಬಾನಗರ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊÃಂಡಿದ್ದರು.

loading...