ಸಿಗರೇಟ್ ಸೇದುತ್ತೀರಾ…ಸಂಸಾರಕ್ಕೆ ಗಂಡಾಂತರ!

0
24

ಗಂಡನಾದವನು ಸಿಗರೇಟ್ ಚಟ ಹೊಂದಿದ್ದರೆ ಅಂತಹ ಗಂಡನಿಂದ ವಿಚ್ಛೇದನ ಪಡೆಂುುುವ ಹಕ್ಕು ಮಹಿಳೆಗೆ ಇದೆಳಿ…ಅರೇ ಇದೇನಪ್ಪಾ ಅಂತ ಹುಬ್ಬೇರಿಸ್ಬೇಡಿ. ಇದು ಸೌದಿ ಕೋರ್ಟನ ನ್ಯಾಂುುಾಧೀಶರು ನೀಡಿರುವ ತಿರ್ಪು

ಗಂಡನ ಸಿಗರೇಟ್ ಸೇದುವ ಚಟದಾಗಿ ಪತ್ನಿ ಅನಾರೋಗ್ಯ ಕಾಣಿಸಿಕೊಂಡರೆ. ಅಂತಹ ಮಹಿಳೆಂುುರು ಗಂಡನ ವಿರುದ್ಧ ದೂರು ದಾಖಲಿಸಬಹುದು. ಆ ನಿಟ್ಟಿನಲ್ಲಿ ಕಾನೂನು ಅದಕ್ಕೆ ಅನ್ವಂುುವಾಗುತ್ತೆ. ಮತ್ತು ಅಂತಹ ಪ್ರಕರಣದಲ್ಲಿ ಕಾನೂನು ಅನ್ವಯಿಸಿ ವಿಚ್ಛೇದನ ನೀಡಬಹುದಾಗಿದೆ ಎಂದು ನ್ಯಾಂುುಾಧೀಶರು ತಿಳಿಸಿರುವುದಾಗಿ ಮಾದ್ಯಮದ ವರದಿ ತಿಳಿಸಿದೆ.

ಮಹಿಳೆಂುೊಬ್ಬಳು ಒಬ್ಬ ವ್ಯಕ್ತಿಂುುನ್ನು ಮದುವೆಂುುಾಗಿದ್ದು, ನಂತರ ಆತ ಸಿಗರೇಟ್ ಸೇದುವ ಚಟ್ಟ ಹೊಂದಿದ್ದಾನೆ ಎಂಬುದನ್ನು ಪತ್ತೆ ಹಚ್ಚಿ, ಇದರಿಂದಾಗಿ ತನಗೆ ಅನಾರೋಗ್ಯ ಬಂದಿರುವುದಾಗಿ ದೂರಿನಲ್ಲಿ ತಿಳಿಸಬೇಕು. ಗಂಡನ ಸಿಗರೇಟ್ ಸೇದುವ ಚಟದಿಂದ ಆಕೆಗೆ ತೀವ್ರ ತರವಾದ ಅಲರ್ಜಿ ಅಥವಾ ಬೇರೆ ತೆರನಾದ ಖಾಯಿಲೆ ಬಂದಿದ್ದು ಸಾಬೀತು ಪಡಿಸಿದರೆ, ತನಗೆ ಸಿಗರೇಟ್ ಸೇದುವ ಗಂಡನಿಂದ ವಿಚ್ಛೇದನ ನೀಡಬೇಕು ಎಂದು ನ್ಯಾಂುುಾಲಂುುದ ಮೊರೆ ಹೋಗಬಹುದು. ಂುುಾಕೆಂದರೆ ಇಂತಹ ದಂಪತಿಗಳು ಜೀವನ ಸಾಗಿಸುವುದು ಕಷ್ಟವಾಗುತ್ತೆಳಿ ಎಂದು ನ್ಯಾಂುುಾಧೀಶರು ನೀಡಿರುವ ತೀರ್ಪನ್ನು ಉಲ್ಲೇಖಿಸಿ ಜಿಂುೋ ನ್ಯೂಸ್ ವಿವರಿಸಿದ.

ಆದರೆ ಮದುವೆಂುುಾಗುವ ಸಂದರ್ಭದಲ್ಲಿ ತನ್ನ ಗಂಡನಾಗುವವನಿಗೆ ಸಿಗರೇಟ್ ಸೇದುವ ಚಟ್ಟ ಇದ್ದಿರುವ ಬಗ್ಗೆ ತಿಳಿದಿರುವ ಹೊರತಾಗಿಂುೂ ಮದುವೆಂುುಾಗಿರುವ ಮಹಿಳೆಗೆ ಈ ಕಾರಣಕ್ಕೆ ವಿಚ್ಛೇದನ ಕೊಡಲು ಸಾಧ್ಯವಿಲ್ಲ ಎಂಬುದಾಗಿಂುೂ ತೀರ್ಪಿನಲ್ಲಿ ಹೇಳಲಾಗಿದೆ. ಅಧಿಕಾರಿಗಳ ಅಂಕಿ ಅಂಶದ ಪ್ರಕಾರ, ಸೌದಿ ಅರೇಬಿಂುುಾದಲ್ಲಿ ಸುಮಾರು 6ಮಿಲಿಂುುನ ಮಂದಿ ಸಿಗರೇಟ್ ಚಟಕ್ಕೆ ದಾಸರಾಗಿದ್ದಾರಂತೆ. ಇದರಲ್ಲಿ 600,000 ಮಹಿಳೆಂುುರು ಮತ್ತು ಇಂಟರ್ ಮಿಡಿಂುೆುಟ್ ಮತ್ತು ಸೆಕೆಂಡರಿ ಸ್ಕೂಲ್ ಮಕ್ಕಳು ಸೇರಿದಂತೆ 772,000 ಂುುುವ ಜನರು ಸೇರಿದ್ದಾರೆ. ಸೌದಿ ಅರೇಬಿಂುುಾ ಜಗತ್ತಿನಲ್ಲಿಂುೆು ಸಿಗರೇಟ್ ಆಮದು ಮಾಡಿಕೊಳ್ಳುವ ನಾಲ್ಕನೇ ಅತಿದೊಡ್ಡ ದೇಶವಾಗಿದೆ.

 

loading...

LEAVE A REPLY

Please enter your comment!
Please enter your name here