ಸುಪ್ರೀಂಕೋರ್ಟನದ್ದು ಕೆಟ್ಟ ತೀರ್ಪು: ಸ್ವಾಮಿ ಅಸಮಾಧಾನ

0
21

ನವದೆಹಲಿ, ಆ.25: 2ಜಿ ಹಗರಣದಲ್ಲಿ ಕೇಂದ್ರ ವಿತ್ತಖಾತೆ ಸಚಿವ ಪಿ.ಚಿದಂಬರಂ ಪಾತ್ರದ ಬಗ್ಗೆ ಂುುಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು. ಇದೊಂದು ಕೆಟ್ಟ ತೀರ್ಪು ಎಂದು ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2ಜಿ ಹಗರಣದಲ್ಲಿ ದೇಶಕ್ಕೆ ಎದುರಾದ ನಷ್ಟದ ಬಗ್ಗೆ ನ್ಯಾಂುುಾಲಂುುದಲ್ಲಿ ದೂರು ಸಲ್ಲಿಸಿದ್ದೇನೆ. ಂುುಾವುದೇ ಸಂಚಿನ ಬಗ್ಗೆ ಪ್ರಸ್ತಾಪಿಸಿಲ್ಲ. ತೀರ್ಪುನ ವಿರುದ್ಧ ವೇಲ್ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here