ಸ್ಟಾರ್ ಏರ್ ವಿಮಾನ ಸೇವೆ ಇಂದಿನಿಂದ ಆರಂಭ

0
65

ಕನ್ನಡಮ್ಮ ಸುದ್ದಿ-ಬೆಳಗಾವಿ: ಸ್ಟಾರ್ ಏರ್ ಸಂಸ್ಥೆಯು, ಬೆಳಗಾವಿಯಿಂದ ಅಹ್ಮದಬಾದ್ ನಡುವೆ ಬುಧವಾರದಿಂದ ವಿಮಾನಯಾನ ಸೇವೆ ಆರಂಭವಾಗಿದೆ.

ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ-ಅಹ್ಮದಾಬಾದ್-ಬೆಳಗಾವಿಗೆ ಏರ್ ಸ್ಟಾರ್ ವಿಮಾನ ವಾರದ ಆರು ದಿನಗಳ ತನ್ನ ಹಾರಾಟ ನಡೆಸಲಿದೆ. ಮಂಗಳವಾರವನ್ನು ಹೊರತು ಪಡೆಸಿ ವಾರದ ಆರು ದಿನಗಳು ಬೆಳಗಾವಿಯಿಂದ ವಿಮಾನ ಹಾರಲಿದೆ. ಟೀಕೆಟ್ ದರ ೩೦೯೯ ರೂ.ಇದೆ.

loading...