ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ಮುದಗಲ್ಲ ಆಯ್ಕೆ

0
27

ಇಳಕಲ್‌ : 150 ವರ್ಷಗಳಷ್ಟು ಇತಿಹಾಸ ಹೊಂದಿದ ಅತ್ಯಂತ ಹಳೇಯದಾದ ಇಳಕಲ್‌ ನಗರಸಭೆ ಸ್ಥಾಯಿ ಸಮೀತಿಯ ಚೇರಮನ್ನರಾಗಿ ಮಲ್ಲೇಶ ಮಲ್ಲಪ್ಪ ಮುದಗಲ್ಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಮ್ಮತದಿಂದ ಈ ಆಯ್ಕೆ ನಡೆಯಿತು. ಹಿಂದಿನ ಸ್ಥಾಯಿ ಸಮೀತಿಯ ಚೇರಮನ್ನ ಮಹಾಂತಪ್ಪ ಚನ್ನಿ ಅವರ ಅಧಿಕಾರ ಅವಧಿ ಮುಗಿದಿದ್ದರ ಪ್ರಯುಕ್ತ ನೂತನ ಸ್ಥಾಯಿ ಸಮೀತಿಯ ಚೇರಮನ್ನರಾಗಿ ಮಲ್ಲೇಶ ಮುದಗಲ್ಲ ಅವರನ್ನು ಆಯ್ಕೆ ಮಾಡಲಾಯಿತೆಂದು ಪೌರಾಯುಕ್ತರಾದ ಅರವಿಂದ ಜಮಖಂಡಿ ತಿಳಿಸಿದರು.

loading...

LEAVE A REPLY

Please enter your comment!
Please enter your name here