ಸ್ನೇಹಿತರ ದಿನ ಯಾಕೆ ಆಚರಣೆ ಮಾಡುತ್ತಾರೆ‌ ಗೊತ್ತಾ..?

0
226

ಅಗಸ್ಟ ಮೊದಲ ಭಾನುವಾರ ಸ್ನೇಹಿತರ ದಿನ ಆಚರಣೆ ವಿಶ್ವದೆಲ್ಲೆಡೆ ಮಾಡುತ್ತಾರೆ. ತಮ್ಮ ಆತ್ಮೀಯ ಸ್ನೇಹಿತರಿಗೆ ಗ್ರೆಟಿಂಗ್ಸ್ ಎಸ್ಎಮ್ಎಸ್ ಮೂಲಕ ವಿಶ್ ಮಾಡ್ತಾರೆ.
ಈ ಸ್ನೇಹಿತರ ದಿನ ಆಚರಣೆಯ ಬಗ್ಗೆ ನಿಮಗೆ ಗೊತಿಲ್ಲದಿರಬಹುದು. ಯಾಕೆ ಇದನು ಅಚರಣೆ ಮಾಡ್ತಾರೆ .. ಇದರ ಹಿಂದೆ ಏನ್ ಸತ್ಯ ಇದೆ ಗೋತ್ತಾ..?
ಇತಿಹಾಸ
1935 ರಲ್ಲಿ ಸ್ನೇಹಿತರ ದಿನ ಅಮೆರಿಕಾದಲ್ಲಿ ಆರಂಭವಾಗಿತ್ತು ಆಗಸ್ಟ್‌ ತಿಂಗಳ ಮೊದಲ ಭಾನುವಾರದಂದು ಅಮೆರಿಕಾ ಸರಕಾರ ಓರ್ವ ನಿರ್ದೊಷಿ ವ್ಯಕ್ತಿಯನ್ನು ಹತ್ಯೆ ಮಾಡಿತ್ತು. ಅದಾದ ಬಳಿಕ ಹತ್ಯೆಯಾದ ಸ್ನೇಹಿತನ ಸಾವಿನ ಸುದ್ದಿ ಕೇಳಿ ಆತನ ಗೆಳೆಯ ಆತ್ಮಹತ್ಯೆ ಮಾಡಿಕೊಂಡ.ಇದಾದ ಬಳಿಕ ಅಲ್ಲಿಯ ಜನರು ಅವರಿಬ್ಬರ ನೆನಪಿನ ಗೋಸ್ಕರ ಸ್ನೇಹಿ ದಿ‌ನ ಆಚರಣೆಗೆ ಅಲ್ಲಿಯ ಸರಕಾರದ ಮುಂದೆ ಪ್ರಸ್ತಾವ ಇಟ್ಟಿದರು ಅದಕ್ಕೆ ಸಮ್ಮತಿ ಸರಕಾರ ನೀಡಿದಿಲ್ಲ. 21 ವರ್ಷ ಬಳಿಕ ಅಂದರೆ 1958ರಲ್ಲಿ ಇದಕ್ಕೆ ಪ್ರಸ್ತಾಪಕ್ಕೆ ಸಹಿ ಹಾಕಿ ಸ್ನೇಹಿತರ ದಿನ ಆಚರಣೆಗೆ ಸಮ್ಮತಿ ಅಲ್ಲಿನ ಸರಕಾರ ನೀಡಿತು. ಆಗ ಶುರುವಾಗಿದ್ದೆ ಸ್ನೇಹಿತರ ದಿನ.friend is first wife..and happy friendship day.

loading...