ಹಕ್ಕಿಜ್ವರ; ತುರ್ತು ಪರಿಸ್ಥಿತಿ ಘೋಷಣೆ

0
25

ಕಠ್ಮಂಡು, .18: ಕಠ್ಮಂಡು ಕಣಿವೆಂುು ವಿವಿದೆಡೆಗಳಲ್ಲಿ ಹಕ್ಕಿ ಜ್ವರ ಸೋಂಕು ಕಾಣಿಸಿಕೊಂಡಿದ್ದು ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಅದಿಕಾರಿಗಳು ಶನಿವಾರ ತಿಳಿಸಿದ್ದಾರೆ. ತುರ್ತು ಪರಿಸ್ಥಿತಿ ವಿದಿಸಲಾಗಿರುವ ಕಠ್ಮಂಡುವಿನ ವಿವಿದೆಡೆಗಳಲ್ಲಿ ಹಕ್ಕಿಗಳ ವ್ಯಾಪಾರವನ್ನು ನಿಷೇದಿಸಲಾಗಿದೆ ಹಾಗೂ ಸೋಂಕುಪೀಡಿತ ಹಕ್ಕಿಗಳನ್ನು ಸಾಮೂಹಿಕವಾಗಿ ವದಿಸುವಂತೆ ಆದೇಶ ಹೊರಡಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ನಿರ್ದೇಶಿಸಿದೆ.

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಸುಮಾರು 200ಕ್ಕೂ ಅದಿಕ ಕೋಳಿ ಸಾಕಣಾ ಕೇಂದ್ರಗಳಲ್ಲಿ 50ಕ್ಕೂ ಅದಿಕ ಎಚ್5ಎನ್1 ಪ್ರಕರಣಗಳನ್ನು ಕಳೆದ ತಿಂಗಳ ಅವದಿಂುುಲ್ಲಿ ಪತ್ತೆಹಚ್ಚಲಾಗಿತ್ತು.

ರಾಷ್ಟ್ರದ ವಿವಿದೆಡೆಗಳಲ್ಲಿ ಹಕ್ಕಿಗಳನ್ನು ಕೊಲ್ಲುವ ಕಾಂುುರ್ವನ್ನು ತೀವ್ರಗೊಳಿಸಲಾಗಿದೆ. 2009ರ ಜನವರಿಂುುಲ್ಲಿ ನೇಪಾಳದಲ್ಲಿ ಹಕ್ಕಿಜ್ವರದ ವೊದಲ ಪ್ರಕರಣ ಪತ್ತೆಂುುಾಗಿತ್ತು. ಆದರೆ ಇದುವರೆಗೆ ಹಕ್ಕಿಜ್ವರದಿಂದಾಗಿ ಂುುಾವುದೇ ಮಾನವ ಸಾವು ಸಂಭವಿಸಿಲ್ಲ. ವಿಶ್ವ ಆರೋಗ್ಯ ಸಂಸ್ಥೆಂುು ಪ್ರಕಾರ ಜಗತ್ತಿನಾದ್ಯಂತ ಇದುವರೆಗೆ 370ಕ್ಕೂ ಅದಿಕ ಹಕ್ಕಿಜ್ವರ ಪ್ರಕರಣಗಳು ದಾಖಲಾಗಿವೆ. ಹಕ್ಕಿ ಜ್ವರ ಆರಂದಲ್ಲಿ ನಿಯಂತ್ರಣ ಮಾಡುವಲ್ಲಿ ವಿಫಲವಾದ ನೇಪಾಳ ಸರಕಾರ ಈಗ ಅದರ ಪರಿಣಾಮ ಅನುವಿಸುವಂತೆ ಬಂದಿದೆ

loading...

LEAVE A REPLY

Please enter your comment!
Please enter your name here