ಹುಬ್ಬಳ್ಳಿಯಲ್ಲಿನ ಇನ್ ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬೆಳಗಾವಿ ಉದ್ಯಮಿಗಳ ಬಹಿಷ್ಕಾರ…!

0
26

ಬೆಳಗಾವಿ

ಉತ್ತರ ಕರ್ನಾಟಕದ ಶಕ್ತಿ ಕೇಂದ್ರ, ಪ್ರಾದೇಶಿಕ‌ ಕೇಂದ್ರವಾಗಿರುವ ಬೆಳಗಾವಿಯನ್ನು ಕಡೆಗಣಿಸಿ ಹುಬ್ಬಳ್ಳಿಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಇನ್ ವೆಸ್ಟ್ ಕ‌ರ್ನಾಟಕ ಸಮಾವೇಶಕ್ಕೆ ಬೆಳಗಾವಿ ಉದ್ಯಮಿಗಳು ಭಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿ ಸಚಿವ ಶೆಟ್ಟರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಕೈಗಾರಿಕಾ ಕ್ಷೇತ್ರಗಳು ಬೆಳಗಾವಿಯಲ್ಲಿವೆ. ಅಲ್ಲದೆ ಉತ್ತರ ‌ಕರ್ನಾಟಕದ ಶಕ್ತಿ ಸೌಧ ಬೆಳಗಾವಿಯಲ್ಲಿರುವುದರಿಂದ ಸಚಿವ ಜಗದೀಶ್ ‌ಶೆಟ್ಟರ ಬೆಳಗಾವಿಯನ್ನು ಕಡೆಗಣಿಸಿ ಹುಬ್ಬಳ್ಳಿ ಇನ್ ವೆಸ್ಟ್ ಕರ್ನಾಟಕ ಸಮಾವೇಶ ಮಾಡುತ್ತಿರುವುದು ಬೆಳಗಾವಿ ಜನತೆಗೆ ಶೆಟ್ಟರ್ ದ್ರೋಹ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಚಿವ ಜದೀಶ ಶೆಟ್ಟರ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

loading...