ಹೃದಯಾಘಾತದಿಂದ ಯೋಧ ಹುತಾತ್ಮ ಬೆಳಗಾವಿ

0
10

ಹೃದಯಾಘಾತದಿಂದ ಯೋಧ ಹುತಾತ್ಮ

ಬೆಳಗಾವಿ

: ಮುನವಳ್ಳಿ ಸಮೀಪದ ಮಬನೂರ ಗ್ರಾಮದ ಯೋಧ ಸತ್ಯಪ್ಪ ಶಿದ್ಲಿಂಗಪ್ಪ ನರಿ (೩೯) ಇವರು ಆಸ್ಸಾಂ ರೈಫಲ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಮಣಿಪುರದಲ್ಲಿ ಜ.೧೫ ರಂದು ರಾತ್ರಿ ಹೃದಯಾಘಾತವಾಗಿದ್ದು ಕೂಡಲೇ ಕೊಲತ್ಕಾ ನಗರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆತರಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಮೃತರಿಗೆ ತಂದೆ ತಾಯಿ, ಸಹೋದರ,ಸಹೋದರಿ, ಪತ್ನಿ, ಓರ್ವ ಪುತ್ರ,ಪುತ್ರಿ ಇದ್ದಾರೆ. ಜ. ೧೭ ರಂದು ಬೆಳಿಗ್ಗೆ ಮಬನೂರ ಗ್ರಾಮ ತಲುಪಲಿದ್ದು ಅಂತ್ಯಕ್ರಿಯೆ ಮಧ್ಯಾಹ್ನ ಮಬನೂರ ಗ್ರಾಮದಲ್ಲಿ ಜರುಗಲಿದೆ.

loading...