೨೩ ರಂದು ಬೆಳಗಾವಿಯಲ್ಲಿ ೭ ನೇ ಕನ್ನಡ ಸಾಹಿತ್ಯ ಸಮ್ಮೆÃಳನ

0
7

೨೩ ರಂದು ಬೆಳಗಾವಿಯಲ್ಲಿ ೭ ನೇ ಕನ್ನಡ ಸಾಹಿತ್ಯ ಸಮ್ಮೆÃಳನ
ಬೆಳಗಾವಿ: ೭ ನೇ ಕನ್ನಡ ಸಾಹಿತ್ಯ ಸಮ್ಮೆÃಳನವನ್ನು ನಗರದ ವಡಗಾಂವಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ೨೩ ರಂದು ಜರಗುವುದು ಅತಂತ್ಯ ಯೋಗ್ಯವಾದದು, ಬೆಳಗಾವಿ ಗಡಿಸಮಸ್ಯೆ ಇದ್ದಾಗ, ಕಾಸ ಬಾಗ್, ವಡಗಾಂವ, ಶಾಹಪೂರ ಜನರು ಕನ್ನಡಕ್ಕೆ ಸದಾಕಾಲ ಬೆಂಗವಲಾಗಿ ನಿಲ್ಲುತ್ತಿದ್ದಾರೆ ಎಂದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ೧೧ ರಂದು ಆಯೋಜಿಸಲಾಗಿದ್ದ, ಬೆಳಗಾವಿ ತಾಲೂಕಿನ ೭ ನೇ ಕನ್ನಡ ಸಾಹಿತ್ಯ ಸಮ್ಮೆÃಳನದ ಸರ್ವಾಧ್ಯಕ್ಷರಾದ ಶಿವಶಂಕರ ಹಿರೇಮಠ ವಿದ್ಯುಕ್ತವಾಗಿ ಆಹ್ವಾನಿಸಲಾಯಿತು. ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳ್ಳಿಸಿ ಕಾರ್ಯಕ್ರಮವನ್ನು ಉದ್ದೆÃಶಿಸಿ ಮಾತನಾಡಿದರು,
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕçತ ಗೋಪಾಲ ಕೃಷ್ಣ ಪೈ ಮಾತನಾಡಿ, ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದು ಸಂತೋಷವಾಗಿದೆ, ಕನ್ನಡ ಕಾರ್ಯಕ್ರಮವನ್ನು ಗಡಿಭಾಗದಲ್ಲಿ ಹೆಚ್ಚಾಗಿ ನಡೆಸಬೇಕು, ಇದರಿಂದ ಕನ್ನಡಕ್ಕೆ ಇನ್ನಷ್ಟೂ ಮೆರಗು ಬಂದತ್ತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದರು, ಬಸವರಾಜ ಸಸಾಲಟ್ಟಿ ಸ್ವಾಗತಿಸಿದರು. ಎಲ್ ಎಸ್ ಶಾಸ್ತಿçÃ, ಎಮ್ ಎಸ್ ಇಂಚಲ, ವ್ಹಿ,ಎನ್ ಜೋಶಿ, ಬಿ.ಎಸ್ ಗವಿಮಠ, ಶಾ.ಎಮ್ ಕೃಷ್ಣರಾವ್, ಡಾ.ಬಸವರಾಜ ಜಗಜಂಪಿ, ಸುಭಾಷ ಇರಜಿ, ಬಿ ಎಸ್.ಗವಿಮಠ, ಮೋಹನ ಕಳಸದ, ಎ ಎ .ಸನದಿ, ದೀಪಿಕಾ ಚಾಟೆ, ಹೇಮಾ ಸೊನ್ನೊÃಳ್ಳಿ, ಡಾ. ರವೀಂದ್ರ ತೋಟೊಗೇರಿ, ವ್ಹಿ. ಹಡಗಿನಾಳ, ವಿಜಯಕುಮಾರ ಜೀರಗ್ಯಾಳ, ಎಮ್ ವಾಯ್ ಮೆಣಸಿನಕಾಯಿ, ಮೋಹನ ಕಳಸದ, ಅಶೋಕ ಮಳವಳಿ, ಮೋಹನ ಗಡಾದ, ನೀಲಗಂಗಾ ಚರಂತಿಮಠ, ಸುನಂದಾ ಎಮ್ಮಿ ನಿರೂಪಿಸಿ, ವಂದಿಸಿದರು ಹಾಗೂ ಉಪಸ್ಥತರಿದ್ದರು.

loading...