೨೫ ದಿನಗಳಿಂದ ವಿದ್ಯುತ್ ಇಲ್ಲದೇ ತೊಂದರೆ

0
13

 

ಜೋಯಿಡಾ: ತಾಲೂಕಿನ ಹಣೆಬರಹವೇ ಹಾಗೇ ಎಂದೇನಿಸುತ್ತದೆ, ಇಲ್ಲಿ ಎಲ್ಲಾ ಸರ್ಕಾರಿ ಕೆಲಸಗಳು ನಿಧಾನವಾಗಿಯೇ ಆಗುತ್ತದೆ, ಇಲ್ಲಿಯ ಗ್ರಾಮೀಣ ಪ್ರದೇಶದ ಮನೆಗಳಿಗೆ ವಿದ್ಯುತ್ , ಪೋನ್ ಸರಿ ಮಾಡುವವರೇ ಇಲ್ಲವಾಗಿದ್ದಾರೆ, ೨೫ ದಿನದ ಹಿಂದೆ ಬಂದ ಗಾಳಿ ಮಳೆಗೆ ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಿವಪುರ ಮತ್ತು ನೆತುರ್ಗಾದಲ್ಲಿ ೫೦ ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಈವರೆಗೂ ಅದನ್ನು ಹೆಸ್ಕಾಂ ಇಲಾಕೆ ಸರಿಪಡಿಸಸಿಲ್ಲ ಎಂದು ಇಲ್ಲಿನ ಸಾರ್ವಜನಿಕರರು ಆಕ್ರೊÃಶ ವ್ಯೆಕ್ತ ಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಇಲ್ಲಿ ಹೆಸ್ಕಾಂ ಇಲಾಕೆಯವರರು ಕೆಲಸ ಮಾಡುತ್ತಿದ್ದು ಕೆಲಸ ಆಮೆ ಗತಿಯಲ್ಲಿ ಸಾಗಿದೆ ಎಂದು ಜನರು ಬೇಸರ ವ್ಯೆಕ್ತ ಪಡಿಸುತ್ತಿದ್ದಾರೆ. ಜನಪ್ರತಿನಿದಿಗಳು ಗೊತ್ತಿದ್ದು ಸುಮ್ಮನೆ ಕುಳಿತಿರುವುದು ಜನರ ಆಕ್ರೊಶಕ್ಕೆ ಕಾರಣವಾಗಿದೆ.

ವಿದ್ಯುತ ಇಲ್ಲದೆ ಇಲ್ಲಿಯ ಜನರರಿಗೆ ಕುಡಿಯುವ ನೀರಿಗೆ ಹಾಗೂ ಬೆಳೆಗಳಿಗೆ ತೊಂದರೆ ಆಗಿದ್ದು ಕೂಡಲೇ ಹೆಸ್ಕಾಂ ಇಲಾಕೆ ವಿದ್ಯುತ ನೀಡ ಬೇಕಾಗಿದೆ.

loading...