೨೮ರಂದು ವಿದ್ಯುತ್ ನಿಲುಗಡೆ

0
2

ಬೆಳಗಾವಿ : ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ೧೧೦ ಕೆ.ವ್ಹಿ. ವಡಗಾವಿ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ್-೫ ವಡಗಾವಿ ಪೂರಕದ ಮೇಲೆ ಬರುವ ಧಾಮನೇರೋಡ, ನಿಝಮೀಯಾ ಕಾಲನಿ, ವಿಷ್ಣುಗಲ್ಲಿ, ಬಾಜಾರಗಲ್ಲಿ, ಶಾಪೊರ ಪೋಲೀಸ ಸ್ಟೆÃಶನ್‌ರೋಡ, ರಾಯತಗಲ್ಲಿ, ದತ್ತಗಲ್ಲಿ, ವಜೆಗಲ್ಲಿ, ಛಾವಡಿಗಲ್ಲಿ, ವಡಗಾವ, ನಾರರ್ವೇಕರಗಲ್ಲಿ, ನಾಥಪೈ ಸರ್ಕಲ್, ಪವ್ವಾರಗಲ್ಲಿ, ಬಿಛುಗಲ್ಲಿ, ಶರಫ್‌ಗಲ್ಲಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ ೨೮ ರಂದು ಬೆಳಿಗ್ಗೆ ೧೦ ಗÀಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ೩೩/೧೧ ಕೆವಿ ಫೋರ್ಟ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ್-೬ ಖಡೇಬಜಾರ ಮತ್ತು ಎಫ್-೩ ಮಾಳಿಗಲ್ಲಿ ಪೂರಕದ ಮೇಲೆ ಬರುವ ಸಮದೇವಗಲ್ಲಿ, ಗೊಂದಳಿಗಲ್ಲಿ, ಸರದಾರಗಲ್ಲಿ, ಖಡಕಗಲ್ಲಿ, ಶನಿವಾರಕೊಟ, ಇಂದಿರಾಖಂಜರಗಲ್ಲಿ, ಕಾಲೋನಿ ದರಬಾರಗಲ್ಲಿ, ಮೆನಸಿಗಲ್ಲಿ, ತೆಂಗಿನಕರಗಲ್ಲಿ, ಕಾಮತಗಲ್ಲಿ, ಪುಂಗಳ ಗಲ್ಲಿ, ಬೆಂಡಿಬಜಾರ, ಗೋಂದಳಿ ಗಲ್ಲಿ, ಖಡಕಗಲ್ಲಿ, ಖಡೇಬಜಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಬೊವಿಗಲ್ಲಿ, ಅಜಾದಗಲ್ಲಿ, ತೆಂಗಿನಕರಗಲ್ಲಿ, ಮಾಳಿಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ ೨೮ ರಂದು ಬೆಳಿಗ್ಗೆ ೧೦ ಗÀಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...