ಟ್ಯಾಕ್ಟರ್ ಬೈಕ್ ಅಪಘಾತ ಒರ್ವ ಸಾವು

0
35

ಬಸವನಬಾಗೇವಾಡಿ 5: ಸ್ಥಳೀಯ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ ಟ್ಯಾಕ್ಟರ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ತಾಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದ ಶ್ರೀಶೈಲ ಪವಾಡೆಪ್ಪ ಮೇಟಿ(42) ಸಾವೀಗೀಡಾದ ಘಟನೆಯು ಬುಧುವಾರ ರಾತ್ರಿ 10ಗಂಟೆಗೆ ನಡೆದಿದೆ.

ಬೈಕ್ ಸವಾರನಾದ ಮೃತ ಶ್ರೀಶೈಲ ಮೇಟಿ ಅಪಘಾತದಿಂದ ಗಾಯಗೊಂಡಾಗ ವಿಜಾಪೂರದ ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದ ಮಧ್ಯೆ ಸಾವು ಅಪ್ಪಿದ್ದಾನೆ ಎಂದು ತಿಳಿದು ಬಂದಿದ್ದು ಈ ಕುರಿತಾಗಿ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

loading...

LEAVE A REPLY

Please enter your comment!
Please enter your name here