ಕ್ರೇಜಿವಾಲ್ ಒಂದಿಲ್ಲೊಂದು ದಿನ ಮುಖ್ಯಮಂತ್ರಿಯಾಗ್ತಾರೆ

0
37

ನವದೆಹಲಿ,: ದೆಹಲಿ

ವಿಧಾನಸಭೆ ಚುನಾವಣೆಂುುಲ್ಲಿ

ಭರ್ಜರಿ ಸಾಧನೆ ಮಾಡಿದ

ಆಮ್ ಆದ್ಮಿ ಪಾರ್ಟಿಂುು

ಮುಖ್ಯಸ್ಥ ಅರವಿಂದ್

ಕೇಜ್ರಿವಾಲ್ ಒಂದಿಲ್ಲೊಂದು ದಿನ

ಮುಖ್ಯಮಂತ್ರಿಂುುಾಗ್ತಾರೆ ಎಂದು ಸಮಾಜ ಸುಧಾರಕ

ಅಣ್ಣಾ ಹಜಾರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ನಡೆಂುುುತ್ತಿರುವ ವಿಧಾನಸಭೆ ಚುನಾವಣೆ

ಮತ ಏಣಿಕೆ ಸಂದರ್ಭದಲ್ಲಿ ಮಾತನಾಡಿದ ಅವರು

ಕೇವಲ ಒಂದು ವಂಷಂಜದಂ ಪಕ್ಷ 28 ಸ್ಥಾನಗಳಲ್ಲಿ

ಮುನ್ನಡೆ ಸಾಧಿಸಿರುವುದು ಅಚ್ಚರಿ ತಂದಿದೆ ಎಂದು

ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನವರೆಗೆ ನಡೆದ ಮತ ಏಣಿಕೆಂುುಲ್ಲಿ ಬಿಜೆಪಿ

32 ಸ್ಥಾನಗಳಲ್ಲಿ ಮುನ್ನಡೆ ಸಾದಿಸಿದ್ದರೇ ಆಮ್ ಆದ್ಮಿ

ಪಾರ್ಟಿ 28 ಸ್ಥಾನಗಳಿಸುವ ಮೂಲಕ ಎರಡನೇ

ಸ್ಥಾನದಲ್ಲಿದೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ

ತಳ್ಳಲ್ಪಟ್ಟಿದೆ.

loading...

LEAVE A REPLY

Please enter your comment!
Please enter your name here