ರೈತನ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ

0
26

ಸಿಂದಗಿ 16: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ನೀರೀಕ್ಷಿತ

ಬೆಳೆಬಾರದ್ದಕ್ಕೆ ಬೇಸರಿಸಿಕೊಂಡು ಸಾಲದ ಬಾಧೆ ತಾಳಲಾರದೆ

ಸದಾನಂದ ಶರಣಪ್ಪ ಜೋಗೂರ ಎಂಬ ರೈತ ಕ್ರಿಮಿನಾಶಕ ಸೇವಿಸಿ

ಆತ್ಮಹತ್ಯಗೀಡಾಗಿದ್ದನು.

ಮೃತ ರೈತನ ಪತ್ನಿ ಸವಿತಾ ಸದಾನಂದ ಜೋಗೂರ ಅವರಿಗೆ

ಕೃಷಿ ಇಲಾಖೆಯಿಂದ ರೂ.1ಲಕ್ಷದ ಪರಿಹಾರ ಚೆಕ್ನ್ನು ಶಾಸಕ ರಮೇಶ

ಭೂಸನೂರ ವಿತರಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಡಾ.ಎಚ್.ವೈ.ಸಿಂಗೆಗೋಳ,

ಹಣಮಂತ್ರಾಯಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಜಿತೇಂದ್ರ

ರಜಪೂತ, ಸಿದ್ರಾಮ ಪೂಜಾರಿ ಸೇರಿದಂತೆ ಇನ್ನಿತರರಿದ್ದರು

loading...

LEAVE A REPLY

Please enter your comment!
Please enter your name here