ನಮೋ ಯುಗ:ಸಂಸದ ಸುರೇಶ ಅಂಗಡಿ

0
30

ಬೆಳಗಾವಿ,ಡಿ.20: ಭವಿಷಂಚಿದಂ ಚುನಾವಣೆ ಮೂಲಕ

ಭಾರತದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದರೊಂದಿಗೆ

ಮೋದಿ ಯುಗ ಆರಂಭವಾಗಲಿದೆ ಎಂದು ಸಂಸದ ಸುರೇಶ

ಅಂಗಡಿ ತಿಳಿಸಿದ್ದಾರೆ.

ಮೋದಿಯವರು ಬೆಳಗಾವಿಯ ಕೆಎಲ್ಇ ಸಂಸ್ಥೆ

ಸಮಾರಂಭದಲ್ಲಿ ದೇಶದ ವೈದ್ಯಕೀಯ ಆರೋಗ್ಯ ಸಮಸ್ಯೆಯನ್ನು

ಬಿಚ್ಚಿಟ್ಟು ದೇಶದ ಸದ್ಯದ ಸ್ಥಿತಿಯನ್ನು ವಿವರಿಸಿದ್ದಾರೆ. ಗುಜರಾತ್ನ

ಆಡಳಿತವನ್ನು ನಿರೂಪಿಸಿ ಸ್ವಸ್ಥ ಭಾರತ ನಿರ್ಮಾಣಕ್ಕೆ ಕರೆ

ನೀಡಿರುವ ಅವರ ಭಾಷಣ ದೇಶದ ಬಗೆಗಿರುವ ಅಪಾರ ಕಾಳಜಿಗೆ

ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ.

ಮೋದಿ ಅವರ ಕಾರ್ಯಕ್ರಮ ನೀರೀಕ್ಷೆಗೂ ಮೀರಿ ಯಶಸ್ಸು

ಸಾಧಿಸಿದೆ. ಅದರಲ್ಲೂ ಯುವ ಜನತೆ ಮೋದಿ ಭಂಷಂಣವನ್ನು

ಅತ್ಯಂತ ಆಸಕ್ತಿಯಿಂದ ಕೇಳಲು ಸಂಕಂಷಂಂಓ ಕಾತರರಾಗಿ ಕಾದು

ಕುಳಿತದ್ದು ಮೋದಿ ಬಗೆಗಿನ ಅಪಾರ ಪ್ರೀತಿಗೆ ನಿದರ್ಶನವಾಗಿದೆ.

ಅರ್ಧಗಂಟೆಗಳ ಕಾಲ ತಮ್ಮ ಎಂದಿನ ಸುಂದರ ಭಂಷಂಣದಂ

ಮೂಲಕ ನರೇಂದ್ರ ಮೋದಿಯವರು ಶ್ರೌತೃಗಳನ್ನು ಸೆರೆ

ಹಿಡಿದಿರುವುದು ಅವರ ಜನಪ್ರಿಯತೆಗೆ ಸಾಕ್ಷಿ ಎಂದು ಅವರು

ಬಣ್ಣಿಸಿದ್ದಾರೆ.

loading...

LEAVE A REPLY

Please enter your comment!
Please enter your name here