ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ -ಇ.ಓ. ಎಂ.ಜಯಣ್ಣ

0
49

ಯಲಬುರ್ಗಾ,ಡಿ.26- ಶಾಲಾ ವಿದ್ಯಾರ್ಥಿಗಳಿಗಾಗಿ ಸರಕಾರದ ನೀಡದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಾ.ಪಂ ಇ.ಓ ಎಂ.ಜಯಣ್ಣ ಹೇಳಿದರು.

ತಾಲೂಕಿನ ಸಂಗನಹಾಲ ಸ.ಹಿ.ಪ್ರಾ ಶಾಲಾ ಆವರಣದಲ್ಲಿ ಯುನಿಸೆಫ್,ಗ್ರಾ.ಪಂ ಸಂಗನಹಾಲ ಹಾಗೂ ವಿವಿಧ ಇಲಾಖೆಗಳ ಸಯೋಜಕತ್ವದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಉದ್ಘಾಟಿಸಿ ಇತ್ತಿಚೇಗೆ ಮಾತನಾಡುತ್ತಾ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಎಳ್ಗೆಗೆ ಪಾಲಕರು ಕರ್ತವ್ಯಗಳ ಅತ್ಯಮೂಲವಾದದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆನ್ನು ಗ್ರಾ.ಪಂ ಅಧ್ಯಕ್ಷೆ ಮಾಳವ ಶರಣವ್ವ ಕಟ್ಟೆಪ್ಪನವರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಸಂಗಪ್ಪ ಬಂಡಿ,ಶಾಲಾ ಮುಖ್ಯೊಪಾಧ್ಯಾಯ ವೈ.ಬಿ.ಮೇಟಿ,ಯುನಿಸೇಫ್ ತಾಲೂಕು ಸಂಯೊಜಕ ಅಧಿಕಾರಿ ಕಲಪ್ಪ ತಳವಾರ,ಶ್ರೀಮತಿ ಜಯಶ್ರೀ ಕುದುರಿ,ಸಿಆರ್.ಪಿ ಕನಕಪ್ಪ ಕಂಬಳಿ,ಗ್ರಾಮ ಲೇಕ್ಕಾಧಿಕಾರಿ ಬಿ.ಎ.ರಾಮಶೇಟ್ಟಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರೇಣವ್ವ ವಾಲ್ಮೀಕಿ, ಸದಸ್ಯರಾದ ತೋಟನಗೌಡ ಮಾಲಿಪಾಟೀಲ್, ಶಿವಲಿಂಗಪ್ಪ ಕವಲೂರ,ದ್ಯಾಮಣ್ಣ ಕೋಳುರು, ಶಂಕ್ರಮ್ಮ ಲಕ್ಕಲಕಟ್ಟಿ, ಕಸ್ತೂರೆಮ್ಮ ಗಡಾದ, ಸೇರಿದಂತೆ ಇತರರು ಇದ್ದರು. ಹನುಮಂತಪ್ಪ ಸಿದ್ದರಡ್ಡಿ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here