ಮುರಡಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ; ಜನಪ್ರತಿನಿಧಿಗಳ ನಿರ್ಲಕ್ಷ; ಗ್ರಾಮಸ್ಥರ ಆರೋಪ

0
39

ಯಲಬುರ್ಗಾ,, ತಾಲೂಕಿನ ಮುರಡಿ ಗ್ರಾಮಸ್ಥರು ಸತತ 6 ತಿಂಗಳಿಂದ ಕುಡಿವ ನೀರಿನ ಸಮಸ್ಯ ಎದುರಿಸುತ್ತಿದ್ದು ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದಿನವಿಡಿ ಹನಿ ನೀರಿಗಾಗಿ ಪರದಾಡುತ್ತಿದ್ದು ಶಾಲೆಗೆ ಹೊಗುವ ಮಕ್ಕಳನ್ನು ಶಾಲೆ ಬಿಡಿಸಿ ನೀರಿ ಹಿಡಿಲು ಕಳಿಸುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಒದಿಗೆ ಹಿನ್ನಡೆಯಾಗುತ್ತಿದ್ದೆ ಈ ಬಗ್ಗೆ ಶಾಸಕರಿಗೆ ಹಲವಾರು ಭಾರಿ ಮನವಿ ಸಲ್ಲಿದ್ದರು ಪ್ರಯೋಜನವಾಗಿಲ್ಲ ಈ ವರೆಗೆ ಗ್ರಾಮಕ್ಕೆ ಒಬ್ಬ ಜನಪ್ರತಿ ನಿಧಿ ಅಧಿಕಾರಿ ಸೌಜನ್ಯಕ್ಕಾದರು ಬೇಟಿ ನೀಡಿಲ್ಲ ಸಂಬಂಧಪಟ್ಟ ಅಧಿಕಾರಿಗಳು ತತಕ್ಷಣ ಎಚ್ಚೇತ್ತು ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಕುಷ್ಟಗಿ ಕೊಪ್ಪಳ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡುವ ಹಾಗೂ ತಾಲೂಕು ಪಂಚಾಯತಿಗೆ ಮುತ್ತಿಗೆ ಹಾಕುವ ಮುಖಾಂತರ ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಶರಣಪ್ಪ ಕುರ್ನಾಳ,ನಾಗರಾಜ ಹಾಲಳ್ಳಿ,ಹವಳಪ್ಪ ತೆಗ್ಗಿಹಾಳ,ಅನಿಲ್ ಕುಲಕರ್ಣಿ,ರಂಗನಾಥ ಕನ್ನೆರಮಡುವು,ಚಿದಾನಂದ ಛಲವಾಧಿ,ಎಂ.ಕೆ.ಗಡಾದ ಪ್ರತಿಕ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here