ರಾಹುಲ್ ಎಫೆಕ್ಟ್: ಸಬ್ಸಿಡಿ ಸಿಲಿಂಡರ್ ವರ್ಷಕ್ಕೆ 12ಕ್ಕೇರಿತು!

0
15

ನವದೆಹಲಿ, ಜ.17:ಲೋಕಸಭೆ ಚುನಾವಣೆ ನಿಮಿತ್ತ ರಾಹುಲ್ ಗಾಂಧಿ

ಅವರು ಇಂದು ಅಧಿಕೃತವಾಗಿ ಪಕ್ಷದ ಪ್ರಚಾರ ಸಾರಥ್ಯವಹಿಸುತ್ತಿದ್ದಂತೆ

ಎಐಸಿಸಿ ಕಾಂಗ್ರೆಸ್ ಅಧಿವೇಶನದಲ್ಲಿ ಬೆಂಕಿ-ಬಿರುಗಾಳಿ ಭಾಷಣ ಮಾಡಿದ

ಏಟಿಗೆ ಕೇಂದ್ರ ಪೆಟ್ರೌಲಿಂುುಂ ಸಚಿವ ಎಂ ವೀರಪ್ಪ ಮೋಯ್ಲಿ ಅವರು

ರಾಹುಲ್ ಬೇಡಿಕೆಂುುಂತೆ ಸಬ್ಸಿಡಿ ದರದಲ್ಲಿ ಒದಗಿಸುವ ಎಲ್ಪಿಜಿ

ಸಿಲಿಂಡರುಗಳ ಸಂಖ್ಯೆಂುುನ್ನು ಹೆಚ್ಚಿಸಿದ್ದಾರೆ.

ಮೊನ್ನೆಂುುಷ್ಟೇ ಂುುಾವುದೇ ಕಾರಣಕ್ಕೂ ಸಬ್ಸಿಡಿ ಎಲ್ಪಿಜಿ

ಸಿಲಿಂಡರುಗಳ ಸಂಖ್ಯೆಂುುನ್ನು ವರ್ಷಕ್ಕೆ 9ರಿಂದ 12ಕ್ಕೇರಿಸುವ ಸಾಧ್ಯತೆಯಿಲ್ಲ

ಎಂದು ಕೇಂದ್ರ ಸಚಿವ ಮೊಯ್ಲಿ ಸ್ಪಷ್ಟಪಡಿಸಿದ್ದರು.

ಆದರೆ ಇಂದು ಧಿಡೀರನೆ ಕೇಂದ್ರ ಂುುುಪಿಎ ಸರಕಾರದ ನೀತಿ

ಬದಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಇನ್ಮುಂದೆ ವರ್ಷಕ್ಕೆ

12 ಸಬ್ಸಿಡಿ ಎಲ್ಪಿಜಿ ಸಿಲಿಂಡರುಗಳನ್ನು ಪೂರೈಸುವುದಾಗಿ ಹೇಳಿದ್ದಾರೆ.

ಈ ಕುರಿತು ಸಚಿವ ಸಂಪುಟ ಸಭೆಂುುಲ್ಲಿ ಚರ್ಚಿಸಿ ಅಂತಿಮ ಆದೇಶ

ನೀಡುವುದಾಗಿಂುೂ ತಿಳಿಸಿದ್ದಾರೆ.

ಈ ಹಿಂದೆಂುೂ ರಾಹುಲ್ ಗಾಂಧಿ ಅಣತಿಂುುಂತೆ ಕೇಂದ್ರ ಂುುುಪಿಎ

ಸರಕಾರವು ತನ್ನ ಹಿಂದಿನ ನೀತಿಗೆ ವಿರುದ್ಧವಾಗಿ ಕೆಲವು ಮಹತ್ವದ

ಮಾರ್ಪಾಡುಗಳನ್ನು ಮಾಡಿರುವುದು ಗಮನಾರ್ಹವಾಗಿದೆ. ಏನೇ ಆಗಲಿ

ಇನ್ಮುಂದೆ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರುಗಳು ಸಿಗುತ್ತವಲ್ಲಾ ಎಂದು

ಗ್ರಾಹಕರು ಸಂತುಷ್ಟರಾಗಿದ್ದಾರೆ

loading...

LEAVE A REPLY

Please enter your comment!
Please enter your name here