ದೊಡ್ಡ ಬಂಡವಾಳಕ್ಕೆ ಬಲಿಯಾಗುತ್ತಿರುವ ಚಿಲ್ಲರೆ ವ್ಯಾಪಾರ

0
79

ಈ ನಾಲ್ಕು ಅತಿ ದೊಡ್ಡ ಸೂಪರ್ ಮಾರ್ಕೆಟ್ ಕಂಪೆನಿಗಳ ಸರಾಸರಿ ನೌಕರರ ಸಂಖ್ಯೆ 117 ಆಗುತ್ತದೆ. ಇದರ ಆದಾರದಲ್ಲಿ ಲೆಕ್ಕ ಹಾಕಿದರೆ ಮುಂದಿನ 3 ವರ್ಷಗಳಲ್ಲಿ 40 ಲಕ್ಷ ಮಂದಿಗೆ ಉದ್ಯೌಗ ಕೊಡಲು 34,180 ಸೂಪರ್ ಮಾರ್ಕೆಟ್ಗಳನ್ನು ತೆರೆಂುುಬೇಕು ಅಂದರೆ ಬಾರತದ 53 ನಗರಗಳಲ್ಲಿ ಪ್ರತಿಂುೊಂದ ರಲ್ಲಿ 644 ಸೂಪರ್ ಮಾರ್ಕೆಟ್ಗಳನ್ನು ತೆರೆಂುು ಬೇಕು! ವಾಣಿಜ್ಯ ಮಂತ್ರಿಗಳು ಇಂತಹ ಅಸಂ ಬದ್ಧಗಳನ್ನು ಗಂಬೀರವಾಗಿ ಪರಿಗಣಿಸಲು ಸಾದ್ಯವೇ? ಅಲ್ಲದೆ ಸೂಪರ್ ಮಾರ್ಕೆಟ್ನಲ್ಲಿ ಸೃಷ್ಟಿ ಂುುಾಗುವ ಪ್ರತಿಂುೊಂದು ಉದ್ಯೌಗ ಬಾರತದ ಅಸಂಘಟಿತ ಚಿಲ್ಲರೆ ವ್ಯಾಪಾರ ವಲಂುುದಲ್ಲಿ 17 ಉದ್ಯೌಗಗಳನ್ನು ಕಡಿತ ಮಾಡುತ್ತದೆ ಎಂದು ಅಂದಾಜು ಮಾಡಿರುವುದನ್ನು ಈ ಮೊದಲು ನೋಡಿದ್ದೇವೆ.

ಕಳೆದ ಒಂದು ದಶಕದಿಂದಲೂ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಂುು ಸಾದಕ ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆ ನಡೆಂುುುತ್ತಾ ಬಂದಿದೆ. ದೇಶದ 8 ಕೋಟಿಗೂ ಹೆಚ್ಚು ಚಿಲ್ಲರೆ ವ್ಯಾಪಾರಸ್ಥರು ತಮ್ಮ ಏಕೈಕ ಜೀವನಾದಾರವನ್ನು ಕಳೆದುಕೊಂಡು ಬೀದಿಪಾಲಾಗುವರು ಎಂದು ತಜ್ಞರು, ದೇಶಬಾಂದವರು ಎಚ್ಚರಿಸಿದ್ದಾರೆ. ಉದ್ಯೌಗ ಸೃಷ್ಟಿಗೆ ಹೇರಳ ಅವಕಾಶ ದೊರೆಂುು ಲಿದೆ ಎಂಬುದು ಒಂದು ದೊಡ್ಡ ಸುಳ್ಳು ಎಂದು ಅಂಕಿ ಅಂಶಗಳ ಆಧಾರದಲ್ಲಿ ವಿಶ್ಲೇಷಿಸಿದ್ದಾರೆ

ರಾಜ್ಯದಲ್ಲಿ ಸುಮಾರು 2.5ಲಕ್ಷ ಚಿಲ್ಲರೆ ವ್ಯಾಪಾರಸ್ಥರಿದ್ದಾರೆ, ಬೆಂಗಳೂರು ಮಹಾನಗರ ಒಂದರಲ್ಲೆ 1.5 ಲಕ್ಷ ದಾಟುತ್ತದೆ. ವಿದೇಶಿ ನೇರ ಹೂಡಿಕೆಯಿಂದ 3 ವರ್ಷಗಳ ಅವದಿಂುುಲ್ಲಿ ಕೇವಲ ಒಂದು ಕೋಟಿ ಉದ್ಯೌಗಗಳು ಸೃಷ್ಟಿ ಂುುಾಗುವ ಸಾದ್ಯತೆ ಇದೆ ಎಂದು ಹೇಳಲಾಗು ತ್ತಿದೆ. ಆದರೆ, ರಾಜ್ಯದಲ್ಲಿ ವಿದೇಶಿ ನೇರ ಹೂಡಿಕೆ ಬಂದರೆ 5 ಲಕ್ಷಕ್ಕಿಂತ ಹೆಚ್ಚಿನ ಉದ್ಯೌಗಗಳೇನು ಸೃಷ್ಟಿಂುುಾಗ ಲಾರವು. 15ರಿಂದ 20 ಲಕ್ಷ ಜನ ತಮ್ಮ ಉದ್ಯೌಗ ಕಳೆದುಕೊಂಡು ಕೇವಲ 5ಲಕ್ಷ ಜನರಿಗೆ ಉದ್ಯೌಗ ಸಿಗುವುದಾದರೆ ಏನು ಪ್ರಂುೋಜನ.

ಬಹುರಾಷ್ಟ್ರೀಂುು ಕಂಪೆನಿಗಳು ಲಾಭ ಮಾಡಲೆಂದೇ ಬರುತ್ತಿರುವುದರಿಂದ ದೇಶಕ್ಕೆ ಅನುಕೂಲವಾಗುತ್ತದೆ ಎಂದು ಹೇಳುವುದು ತಪ್ಪು ಕಲ್ಪನೆ. ಈ ದೈತ್ಯ ಕಂಪೆನಿಗಳ ಜೊತೆ ಸ್ಪರ್ದಿಸ ಲಾರದೆ ಸ್ಥಳೀಂುು ಚಿಲ್ಲರೆ ವ್ಯಾಪಾರಿಗಳು ಬೀದಿಗೆ ಬೀಳುತ್ತಾರೆ. ಮೊದ ಮೊದಲು ಈ ಕಂಪೆನಿಗಳು ಗ್ರಾಹಕರಿಗೆ ಸರಕುಗಳನ್ನು ಅಗ್ಗದ ಬೆಲೆಗೆ ಮಾರಿ ದರೂ ಕ್ರವೇಣ ಮಾರುಕಟ್ಟೆಂುು ವೇಲೆ ನಿಂುುಂ ತ್ರಣ ಸಾದಿಸಿದ ಬಳಿಕ ತಮ್ಮ ಲಾಭಕೋರತನದ ಅಸಲಿ ರೂಪ ತೋರಿಸುತ್ತವೆ.

ರೈತರಿಗೆ ನೇರ ಮಾರುಕಟ್ಟೆ ಲಬ್ಯವಾಗುತ್ತದೆ, ಮಧ್ಯವರ್ತಿ ಶೋಷಣೆ ತಪ್ಪುತ್ತದೆ, ಕೃಷಿ ಉತ್ಪನ್ನಗಳನ್ನು ಬಹು ಕಾಲ ಕೆಡದಂತೆ ಇಡಲು ಅತ್ಯಾಧುನಿಕ ಶೀತಲೀ ಕರಣ ಕೇಂದ್ರಗಳ ಸ್ಥಾಪನೆಗೆ ಅನುಕೂಲವಾಗು ತ್ತದೆ, ರೈತರ ಬೆಳೆಗಳಿಗೆ ಹೆಚ್ಚು ಬೆಲೆ ದೊರೆಂುುುತ್ತದೆ ಎನ್ನಲಾಗುತ್ತಿದೆ. ಇದು ದೇಶದ ಕೃಷಿ ಕ್ಷೇತ್ರವನ್ನೇ ಕಬಳಿಸಲು ಹೊಂಚು ಹಾಕುತ್ತಿರುವ ಕಂಪೆನಿಗಳ ಇನ್ನೊಂದು ಮೋಸದ ಜಾಲ. ರಾಜ್ಯದ ಸಣ್ಣ ಉದ್ದಿಮೆದಾರರು, ವ್ಯಾಪಾರ ಸ್ಥರು, ರೈತ ಸಂಘಗಳು ಜಂಟಿಂುುಾಗಿ ವಿರೋದಿಸಲು ಮುಂದಾಗಬೇಕಾಗಿದೆ. ಭಾರತದ ಚಿಲ್ಲರೆ ವಲಂುು ಕೃಷಿಂುು ನಂತರ ಅತಿ ಹೆಚ್ಚು ಉದ್ಯೌಗಗಳನ್ನು ಹೊಂದಿದೆ.

ಇತ್ತೀಚೆಗೆ ಪ್ರಕಟವಾದ ರಾಷ್ಟ್ರೀಂುು ಮಾದರಿ ಸರ್ತಿ ) 2009, 2010ರ ಪ್ರಕಾರ 8 ಕೋಟಿಗಿಂತಲೂ ಹೆಚ್ಚು ಮಂದಿ ಈ ವಲಂುುದಲ್ಲಿ ಕೆಲಸ ಮಾಡು ತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಸಣ್ಣ ಅಸಂಘಟಿತ ಅಥವಾ ಸ್ವ ಉದ್ಯೌಗಿ ಚಿಲ್ಲರೆ ಮಾರಾಟಗಾ ರರು. ಈ ಹಿನ್ನೆಲೆಂುುಲ್ಲಿ ಬಹುರಾಷ್ಟ್ರೀಂುು ಸೂಪರ್ ಮಾರ್ಕೆಟ್ ಮತ್ತು ಕಂಪೆನಿಗಳು ಸಣ್ಣ ಅಸಂಘಟಿತ ಚಿಲ್ಲರೆ ಮಾರಾಟಗಾರರನ್ನು ಹೊರ ಹಾಕುವಂತಹ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು.

ಒಂದು ಸ್ಯಾಂಪಲ್ ಸರ್ತಿ ಪ್ರಕಾರ ತಳ್ಳುವ ಗಾಡಿಗಳು, ಪೆಟ್ಟಿಗೆ ಗೂಡಂಗಡಿಂುುನ್ನು ಬಿಟ್ಟರೆ, ಅಂಗಡಿಗಳ ಸರಾಸರಿ ಅಳತೆ ಸುಮಾರು 217 ಚದರ ಅಡಿಗಳು. ಬಾರ ತದಲ್ಲಿ ಅಸಂಘಟಿತ ಚಿಲ್ಲರೆ ವ್ಯಾಪಾರ ವಲಂುುದ ಒಟ್ಟು ವಾರ್ಷಿಕ ವ್ಯವಹಾರ 2006-2007ರಲ್ಲಿ 408.8 ಬಿಲಿಂುುನ್ ಡಾಲರುಗಳು (ಸುಮಾರು 2 ಲಕ್ಷ ಕೋಟಿ ರೂ.ಗಳು). ಒಟ್ಟು ಚಿಲ್ಲರೆ ಮಾರಾಟ ಮಳಿಗೆಗಳ ಸಂಖ್ಯೆ 1.3 ಕೋಟಿ ಎಂದು ಸಂಸ್ಥೆ ವರದಿ ಮಾಡಿದೆ. ಅಂದರೆ ಒಂದು ಸ್ಟೌರಿನ ಸರಾಸರಿ ವಾರ್ಷಿಕ ವ್ಯವಹಾರ 25 ಲಕ್ಷ ರೂ.ಗಳಾಗುತ್ತದೆ. ಇಂತಹ ಮಳಿಗೆಗಳಲ್ಲಿ ಸರಾಸರಿ ಇಬ್ಬರಿಂದ ಮೂವರು ಕೆಲಸ ಮಾಡು ತ್ತಾರೆ ಎಂದು ಸವೇಂುುಲ್ಲಿ ಕಂಡುಬಂದಿದೆ.

ಅಮೆರಿಕದಲ್ಲಿ ಒಂದು ವಾಲ್ ಮಾರ್ಟ ಸೂಪರ್ ಮಾರ್ಕೆಟ್ನ ಸರಾಸರಿ ವಿಸ್ತಾರ 1,08,000 ಚದರ ಅಡಿಗಳು ಹಾಗೂ ಕೆಲಸ ಮಾಡುವವರ ಸಂಖೆ್ಯೆ 225.2010ರಲ್ಲಿ 28 ದೇಶಗಳಲ್ಲಿ ಇರುವ ಅದರ 9800 ಮಳಿಗೆಗಳಲ್ಲಿ ಆದ ಮಾರಾಟದ ಮೊತ್ತ 405 ಬಿಲಿಂುುನ್ ಡಾಲರುಗಳು (ಸುಮಾರು 2 ಲಕ್ಷ ಕೋಟಿ ರೂ.ಗಳು). ಈ ಮಳಿ ಗೆಗಳಲ್ಲಿ ಕೆಲಸ ಮಾಡುತ್ತಿದ್ದವರ ಒಟ್ಟು ಸಂಖ್ಯೆ ಸುಮಾರು 21 ಲಕ್ಷ ಅಂದರೆ 1 ವಾಲ್ ಮಾರ್ಟ ಸೂಪರ್ ಮಾರ್ಕೆಟ್ ಅಂಗಡಿ 1300ಕ್ಕೂ ಹೆಚ್ಚು ಬಾರ ತೀಂುು ಸಣ್ಣ ಚಿಲ್ಲರೆ ಅಂಗಡಿಗಳನ್ನು ನಾಶ ಮಾಡುತ್ತದೆ.

ಈ ಮೂಲಕ ಸುಮಾರು 3900 ಮಂದಿಂುುನ್ನು ನಿರುದ್ಯೌಗಿಗಳನ್ನಾಗಿಸುತ್ತದೆ. ಇದಕ್ಕೆ ಪ್ರತಿಂುುಾಗಿ ಆ ಸೂಪರ್ ಮಾರ್ಕೆಟ್ ನಲ್ಲಿ ಸೃಷ್ಟಿಂುುಾಗುವ ಉದ್ಯೌಗಗಳ ಸಂಖ್ಯೆ 214 ಅಥವಾ 225. ಅಮೆರಿಕದಲ್ಲಿ ಸರಾಸರಿ ಸಂಖ್ಯೆ ದೈತ್ಯ ಬಹುರಾಷ್ಟ್ರೀಂುು ಸೂಪರ್ ಮಾರ್ಕೆಟ್ ಕಂಪೆನಿಗಳಿಗೆ ಭಾರತೀಂುು ಮಾರುಕಟ್ಟೆಂುುಲ್ಲಿ ಪ್ರವೇಶ ಕೊಟ್ಟರೆ ದೊಡ್ಡಪ್ರಮಾಣದಲ್ಲಿ ಉದ್ಯೌಗ ನಷ್ಟ ಸಂಬವಿಸುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಈವರೆಗೆ ವಿದೇಶಿ ಕಂಪೆನಿಗಳು ತಮ್ಮ ಮಳಿಗೆ ತೆರೆದು ಮಾರಾಟ ಮಾಡಬಹುದಿತ್ತು. ಆದರೆ ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರಕ್ಕೆ ಅವಕಾಶ ಇರಲಿಲ್ಲ. ಈಗ ಈ ನಿರ್ಧಾರದಿಂದಾಗಿ ಹೇರ್ ಪಿನ್ನಿಂದ ಮೊಬೈಲ್ವರೆಗೆ ಎಲ್ಲಾ ಉತ್ಪನ್ನಗಳನ್ನು ಒಂದೇ ಮಳಿಗೆಂುುಲ್ಲಿ ಮಾರಾಟ ಮಾಡಲು ಅವ ಕಾಶ ಸಿಗುತ್ತದೆ. ವಾಲ್ಮಾರ್ಟನಂತಹ ದೈತ್ಯ ಕಂಪೆನಿಗಳು ಸರಣಿ ಮಳಿಗೆಗಳನ್ನು ತೆರೆಂುು ಬಹುದಾಗಿದೆ. ಭಾರತದಲ್ಲಿ ಮೂರು ವರ್ಷಗಳಲ್ಲಿ 40 ಲಕ್ಷ ಉದ್ಯೌಗಗಳನ್ನು ಅತಿ ಹೆಚ್ಚು ಸರಾಸರಿ ನೌಕರ ರನ್ನು ಹೊಂದಿರುವ ವಾಲ್ಮಾರ್ಟ ಕೂಡ ಭಾರತದಲ್ಲಿ ಸೃಷ್ಟಿಸಬೇಕಾದಲ್ಲಿ 18,600 ಸೂಪರ್ ಮಾರ್ಕೆಟ್ ವಾಲ್ಮಾರ್ಟಗಳನ್ನು ತೆರೆಂುು ಬೇಕಾಗುತ್ತದೆ.

ಆದ್ದರಿಂದ ಮುಂದಿನ 3 ವರ್ಷ ಗಳಲ್ಲಿ 40 ಲಕ್ಷ ಉದ್ಯೌಗಗಳು ಈ ಸೂಪರ್ ಮಾರ್ಕೆಟ್ನಲ್ಲಿ ಸೃಷ್ಟಿಂುುಾದರೆ ಸುಮಾರು 8 ಕೋಟಿಗೂ ಹೆಚ್ಚು ಮಂದಿಗೆ ಉದ್ಯೌಗ ಕೊಟ್ಟಿರುವ ನಮ್ಮ ದೇಶದ ಚಿಲ್ಲರೆ ವ್ಯಾಪಾರವೇ ಹೇಳ ಹೆಸರಿಲ್ಲದಂತಾಗುತ್ತದೆ. ಬಹುರಾಷ್ಟ್ರೀಂುು ಸೂಪರ್ ಮಾರ್ಕೆಟ್ ಕಂಪೆನಿಗಳಿಗೆ ಆರಂಭದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆ ಇರುವ 53 ನಗರಗಳಲ್ಲಿ ಮಾತ್ರ ಅವ ಕಾಶ ಕೊಡಲಾಗುತ್ತದೆ. ಹೆಚ್ಚಿನ ಸಣ್ಣ ಮತ್ತು ಅಸಂ ಘಟಿತ ಚಿಲ್ಲರೆ ಮಾರಾಟಗಾರರು ಇರುವುದೇ ಈ ನಗರ ಪ್ರದೇಶಗಳಲ್ಲಿ.

ಈ 53 ನಗರಗಳಲ್ಲಿ ಇರುವ ಜನಸಂಖ್ಯೆ ಸುಮಾರು 17 ಕೋಟಿ. ಚಿಲ್ಲರೆ ಮತ್ತು ಸಗಟು ವ್ಯಾಪಾರದಲ್ಲಿ ಕೆಲಸ ಮಾಡುತ್ತಿರುವವರ ಸಂಖೆ್ಯೆ 2 ಕೋಟಿಗೂ ಹೆಚ್ಚು. ಶೇ.3ರಷ್ಟು ಉತ್ಪಾದನೆಗಳನ್ನು ಸಣ್ಣ ಉದ್ಯಮಗಳಿಂದ ಈ 17-18 ಕಂಪೆನಿಗಳು ಸುಂಕ ದರಗಳನ್ನು ಬದಿಗೊತ್ತಿ ಜಗತ್ತಿನ ಎಲ್ಲೆಡೆಯಿಂದ ಅಗ್ಗದ ಉತ್ಪಾದನೆಗಳನ್ನು ತರಿಸಿ ಭಾರತದ ಮಾರುಕಟ್ಟೆಂುುಲ್ಲಿ ಅವನ್ನು ಸುರಿ ಂುುಬಹುದು. ಆ ಮೂಲಕ ಭಾರತದ ಸಣ್ಣ ಉದ್ದಿ ಮೆಗಳ ಹಿತಗಳಿಗೆ ಬಾಧಕವಾಗುತ್ತದೆ. ಹೀಗಾಗದಂತೆ ತಡೆಂುುುವ ಂುುಾವುದೇ ಉಸ್ತುವಾರಿ ವ್ಯವಸ್ಥೆ ಸಹಾ ಇವರ ಬಳಿ ಇಲ್ಲ.

ದೈತ್ಯ ಚಿಲ್ಲರೆ ಮಾರಾಟಗಾರರು ಸಣ್ಣ ಲಾಭಾಂಶ ಇಟ್ಟುಕೊಂಡು ಅತಿ ಕಡಿಮೆ ಪ್ರಮಾಣದಲ್ಲಿ ಮಾರಾಟಮಾಡಿ ಲಾಬ ಗಳಿಸು ತ್ತಾರೆ. ಅವರ ಮಾರಾಟ ಬಿದ್ದು ಹೋದಾಗಲೆಲ್ಲ ತಮ್ಮ ಲಾಬವನ್ನು ಉಳಿಸಿಕೊಳ್ಳಲು ಅವರು ಬೆಲೆ ಗಳನ್ನು ಏರಿಸಬೇಕಾಗುತ್ತದೆ. ಭಾರತದಲ್ಲಿ ಬಹು ಪಾಲು ರೈತರು ಸಣ್ಣ ಅಂಚಿನಲ್ಲಿರುವ 2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿದವ ರಾಗಿದ್ದಾರೆ. ಅವರು ಇಂದು ಎದುರಿಸುತ್ತಿರುವ ಕೆಲವು ಸಮಸ್ಯೆಗಳು ಪ್ರಮುಖವಾಗಿ ಏರುತ್ತಿರುವ ಬೆಲೆಗಳು, ಲಾಭದಾಂುುಕವಲ್ಲದ ಬೆಲೆಗಳು ಮತ್ತು ಸಾಲ ತಂತ್ರಜ್ಞಾನ ಮತ್ತು ಮಾರುಕಟ್ಟೆಗಳ ಅವ ಕಾಶ ಇಲ್ಲದಿರುವುದು ಸರಕಾರದ ಬೆಂಬಲ ಮತ್ತು ಮದ್ಯಪ್ರವೇಶ ಬಹುರಾಷ್ಟ್ರೀಂುು ಕಂಪನಿಗಳಿಂದ ಖರೀದಿ. ಎಂದರೆ ಅವರ ಸಮಸ್ಯೆಗಳನ್ನು ಪರಿಹರಿ ಸುವ ಬದಲು ಪರಿಸ್ಥಿತಿಂುುನ್ನು ಮತ್ತಷ್ಟು ಹದಗೆಡಿಸ ಬಹುದು.

ಚಿಲ್ಲರೆ ವ್ಯಾಪಾರದಲ್ಲಿ ಎಫ್ಎಂಸಿಗಿ ಎಫ್ಡಿಐಗೆ ಅವ ಕಾಶ ಕೊಡುವುದು ಎಂದರೆ ಇಂತಹ ನಿಂುುಂತ್ರಣ ಗಳನ್ನು ತರುವುದು ಸ್ದ್ಯಾವಿಲ್ಲ ಎಂದೇ ಅರ್ಥ. ಬಹು ಆಳವಾದ ಜೇಬುಗಳ್ಳರಿರುವ (ಅಗಾದ ಬಂಡವಾಳವಿರುವ) ಬಹುರಾಷ್ಟ್ರೀಂುು ಚಿಲ್ಲರೆ ಮಾರಾಟಗಾರರು ಬಾರತದಿಂದ ಭಾರೀ ಲಾಭ ಗಳನ್ನು ದಕ್ಕಿಸಿಕೊಳ್ಳಲು ತಮ್ಮ ಕಾಂುುಾರ್ಚರಣೆ ಗಳನ್ನು ಆಕ್ರಮಣಕಾರಿಂುುಾಗಿ ವಿಸ್ತರಿಸುತ್ತಾರೆ. ಏಕೆಂದರೆ ಇಂದು ಬಾರತ ಜಗತ್ತಿನಲ್ಲಿ ಬಹಳ ವೇಗವಾಗಿ ಬೆಳೆಂುುುತ್ತಿರುವ .

ಅಂದರೆ ಬಳಕೆಂುು ಸರಕುಗಳು ವೇಗವಾಗುವ ಮಾರು ಕಟ್ಟೆಗಳಲ್ಲ. ಒಂದು ಭಾರತೀಂುು ಕಾಪೊ ರೇಟ್ಗಳು ಅದರಲ್ಲು ಬಾರೀ ಸಾಲ ಎತ್ತಿ ಚಿಲ್ಲರೆ ವ್ಯಾಪಾರವನ್ನು ವಿಸ್ತರಿಸುವವರು ತಮ್ಮ ವ್ಯವ ಹಾರಗಳನ್ನು ಬಹುರಾಷ್ಟ್ರೀಂುು ಕಂಪೆನಿಗಳಿಗೆ ಮಾರಿ ಇದರಲ್ಲಿ ನೆರವಾಗಬಹುದು. ಜಾಗತಿಕ ಚಿಲ್ಲರೆ ಮಾರಾಟಗಾರರಿಂದಾಗಿ ಸಂಘಟಿತ ಚಿಲ್ಲರೆ ಮಾರಾಟ ವಲಂುುದ ಪಾಲು ತೀವ್ರವಾಗಿ ಹೆಚ್ಚಿ ಸಣ್ಣ ಚಿಲ್ಲರೆ ಮಾರಾಟಗಾರರು ಹೊರ ದಬ್ಬಲ್ಪಡುತ್ತಾರೆ. ಇದರಿಂದ ಬೃಹತ್ ಪ್ರಮಾಣ ದಲ್ಲಿ ಉದ್ಯೌಗ ನಷ್ಟ ಸಂಬವಿಸುತ್ತದೆ. ಉದ್ಯೌಗ ಪರಿಸ್ಥಿತಿ ಈಗಾಗಲೇ ಗಂಭೀರ ವಾಗಿದ್ದು ಈ ರೀತಿಂುು ಬೃಹತ್ ಉದ್ಯೌಗ ನಷ್ಟಗಳು ಸಮಾಜದಲ್ಲಿ ಹತಾಶೆ ಮತ್ತು ಅ್ಲೌಲ ಕ್ಲೌಲ ಉಂಟುಮಾಡುತ್ತವೆ.

loading...

LEAVE A REPLY

Please enter your comment!
Please enter your name here