ಎಚ್ಚರಿಕೆ…

0
67

ಕಾಂಗ್ರೆಸ್ ಪಕ್ಷ ಸರ್ವರಿತಿಯಿಂದಲೂ ಹೆಜ್ಜೆ ಇಡಬೇಕಾದ  ಎಚ್ಚರಿಯನ್ನು  ವಹಿಸಬೇಕಾದ  ಸಂಧಿಗ್ಧ ಸ್ಥಿತಿಯಲ್ಲಿ ಸಿಲುಕಿದೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲಿದೆ. ಇದೇ ಸಾಕಪ್ಪ ಎನ್ನುವ ಹಂತದಲ್ಲಿರುವಾಗ ರಾಹುಲ್ ಗಾಂಧಿ ಮಾತು. ಕಾಂಗ್ರೆಸ್ ಪಕ್ಷದ ಜಂಗಾ ಬಲವನ್ನೇ  ಅಡಿಗಸಿದೆ  ಕರ್ನಾಟಕದಲ್ಲಿ ಸಿದ್ದರಾಮಯ್ಯ ಗೊತ್ತು ಗೊತ್ತಲಿದ್ದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರ ಸಚಿವ ಸಂಪುಟ ವಿಸ್ತರಣೆ ಬಣ ಕಚ್ಚಾಟ, ಬಜೆಟ್ ಮಂಡಿಸುವ ಗೊಂದಲ ಲೋಕಸಭೆ ಚುನಾವಣೆಗಾಗಿ ಟಿಕೆಟ್ ಪಡೆದುಕೊಳ್ಳುವ ಪೈಪೋಟಿ, ಡಿಕೆಶಿ ಹಾಗೂ ರೋಷಣ ಬೇಗ ಅವರು ಸಂಪುಟಕ್ಕೆ ಸೇರಿಸಿಕೊಂಡ  ನಂತರದ ಕಳಂಕಿತರ ವಿರುದ್ದ ಹೋರಾಟ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೈ ಕಂಮಾಡಗೆ ಇದೊಂದು ಸವಾಲಾಗಿ ಪರಿಣಿಮಿಸಿದೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ವಿವಾದಲ್ಲಿ ಸಿಲುಕಿದೆ ಆಮ್ ಆದ್ಮಿಯೊಂದಿಗೆ ಸಕ್ಯ ದುಬಾರಿಯಾಗುತ್ತಲಿದೆ. ಕಾಂಗ್ರೆಸ್ ಪಕ್ಷದ ನೆರವನ್ನು ಪಡೆದು  ಸರಕಾರ ರಚಿಸಿದ ಅರವಿಂದ್ ಕೇಜ್ರವಾಲಾ ಕಾಂಗ್ರೆಸ್ ಪಕ್ಷವನ್ನೇ ಹಣೆಯುತ್ತಲಿದ್ದಾರೆ. ಸಿಖ್ ಗಲಭೆಯ ಮರು ತನಿಖೆಗೆ  ಪ್ರಯತ್ನಿಸುತ್ತಿರುವ  ಅರವಿಂದ ಅವರನ್ನು ಕಾಂಗ್ರೆಸ್ ಪಕ್ಷದ ನಿಧಿ ಗೊಂದಲದಲ್ಲಿ ಸಿಲುಕಿಸಿ ಹೈಕೋರ್ಟ್ ಸೇಡು ತಿರಿಸಿಕೊಳ್ಳುವ ಪ್ರಯತ್ನ ಮಾಡುತ್ತಲಿವೆ ಇದೇ ಹೊತ್ತಿನಲ್ಲಿ ರಾಹುಲ್ ಗಾಂಧಿ ವಿರುದ್ದ ದೇಶ್ಯಾದ್ಯಂತ ಅಲೆಯೊಂದು ನಿರ್ಮಾಣ ವಾಗುತ್ತಿದ್ದು  ಅದು ಕಾಂಗ್ರೆಸ್ ಪಕ್ಷವನ್ನು ಜನರ ದೃಷ್ಟಿಯಲ್ಲಿ ಹೀನಾಯಗೊಳಿಸುವದಕ್ಕೆ ಕಾರಣವಾಗುತ್ತಲಿದೆ. ಇವೆಲ್ಲ ಗೊಂದಲಗಳನ್ನು ಮೀರಿ ತೆಲಂಗಾಣ ಸಮಸ್ಯೆ  ಕಾಂಗ್ರೆಸ್ ತಲೆ ತಿನ್ನುವ ಹಂತಕ್ಕೆ ತಲುಪಿದೆ ಆಂಧ್ರ ವಿಧಾನ ಸಭೆಯಲ್ಲಿ ಸಿಮಾಂಧ್ರದ 176 ಶಾಸಕರ ಬಲದಿಂದ  ತೆಲಂಗಾಣ ರಾಜ್ಯ ರಚನೆಯಪ್ರಯತ್ನಕ್ಕೆ ಕಲ್ಲು ಬಿದ್ದಂತೆ ಆಗಿದೆ ತೆಲಂಗಾಣ ತಿರಸ್ಕ್ಕತ ನಿರ್ಣ ಯ ಲೋಕಸಭೆಗೆ ಹೋಗಬೇಕು ಆದರೆ  ತೆಲಂಗಾಣ ದಲ್ಲಿ ಕಾಂಗ್ರೆಸ್ ಪಕ್ಷ ಈ ವಿಧೇಯಕ ತಿರಸ್ಕಾರದಿಂದಾಗಿ ಬಲಮೂರಿ ಹೊಡೆತವನ್ನು ಅನುಭವಿಸಿದಂತೆ ಆಗಿದೆ. ಟಿಡಿಪಿಯಜ ನ ಸಾಕಷ್ಟು ರೀತಿಯಲ್ಲಿ ಮತ್ತೆ ಪ್ರತಿಭಟನೆಗಳನ್ನು ಆರಂಭಿಸಿದ್ದಾರೆ ಸದ್ಯಕ್ಕಂತೂ ಆಂದ್ರ ವಿಭಜನೆಯ ಕಾಂಗ್ರೆಸ್ ಕನಸು ನೆನಗುದಿಗೆ ಬಿದ್ದಂತೆ ಆಗದೆ. ಲೋಕಸಭೆ ಚುನಾವಣೆಯ ಮುನ್ನ ಕಾಂಗ್ರಸ್ ಪಕ್ಷಕ್ಕೆ ಇಷ್ಟೊಂದು ಹೊಡೆತಗಳು ಬಿದ್ದಿರುವಾಗ ನರೇಂದ್ರ ಮೋದಿ ಆಮ್ ಆದ್ಮಿಯ ಪ್ರಹಾರಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರಸ್ ಪಕ್ಷ ಹೊಸದೊಂದ ಚುನಾವಣಾ ತಂತ್ರ ರೂಪಿಸುವ ಅನಿವಾರ್ಯ.

loading...

LEAVE A REPLY

Please enter your comment!
Please enter your name here