ಮನೆ ಅಲಂಕಾರಕ್ಕಾಗಿ ಉಪಯುಕ್ತಕಾರಿ ಸಲಹೆಗಳು

0
67

ಸುಂದರ ಗೋಡೆಗಳಿಗೆ ಬಣ್ಣ ನೀಡಿ ಅಲಂಕಾರ ಮಾಡುವ ವಿಧಾನಗಳು

ಮನೆಗಳಲ್ಲಿ ಂುುಾವುದೇ ಬಾಗಗಳಲ್ಲಿ ಬಳಸಬಹುದಾದ ಒಂದು ಬಣ್ಣ ಬಿಳಿ. ಬಿಳಿ ಗೋಡೆಗಳು, ಬಿಳಿ ಪೀಠೋಪಕರಣಗಳು ಮತ್ತು ಬಿಳಿ ಮಹಡಿಗಳು ಗಣ್ಯ ಮತ್ತು ಸೊಗಸಾದ ನೋಟವನ್ನು ನೀಡುತ್ತವೆ. ನಿಮ್ಮ ಮನೆಂುು ಗೋಡೆಗಳಿಗೆ ಬಿಳಿ ಬಣ್ಣವನ್ನು ಬಳಸಿದಾಗ ಅವುಗಳ ಸೌಂದಂುುರ್ವನ್ನು ಇನ್ನಷ್ಟು ಹೆಚ್ಚಿಸಲು ಅವುಗಳನ್ನು ಅಲಂಕರಿಸುವುದು ಒಳ್ಳೆಂುುದು. ಬಿಳಿ ಸೌಂದಂುುರ್ದ ಚಿಹ್ನೆಂುುಾಗಿದ್ದು, ಬಿಳಿ ಗೋಡೆಂುು ಹಿನ್ನೆಲೆಂುುಲ್ಲಿ ಂುುಾವುದೇ ಅಲಂಕಾರವನ್ನು ಮಾಡಿದರೆ ಸುಂದರವಾಗಿಂುೆು ಕಾಣುತ್ತದೆ. ಬಿಳಿ ಗೋಡೆಗಳಿಗೆ ಬಳಸಬಹುದಾದ ಹಲವಾರು ಅಲಂಕಾರಗಳು ಮತ್ತು ಮನೆಂುು ಒಳಾಂಗಣ ಅಲಂಕಾರಗಳು ಇವೆ.ಇತ್ತೀಚಿನ ದಿನಗಳಲ್ಲಿ ಮನೆಂುು ಅಲಂಕಾರ ಮತ್ತು ಒಳಾಂಗಣ ಅಲಂಕಾರಗಳಿಗೆ ಜನರು ಹೆಚ್ಚು ಪ್ರಾಮುಖ್ಯತೆಂುುನ್ನು ಕೊಡುತ್ತಿದ್ದು ತಮ್ಮ ಮನೆಗಳಿಗೆ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಲು ಬಂುುಸುತ್ತಾರೆ. ಆದ್ದರಿಂದ, ಬಿಳಿ ಗೋಡೆಗಳು ಹಿನ್ನೆಲೆ(ಬ್ಯಾಕ್ ಗ್ರೌಂಡ್) ರೀತಿಂುುಲ್ಲಿ ಂುುಾವಾಗಲೂ ಮನೆಂುು ಸೌಂದಂುುರ್ವನ್ನು ಹೆಚ್ಚಿಸುತ್ತವೆ. ಒಂದು ಉಪಾಂುು ಉತ್ತಮವೆನಿಸದಿದ್ದರೆ ನಿಮ್ಮ ಕಲ್ಪನೆಗೆ ತಕ್ಕ ಹಾಗೆ ಮನೆಂುುನ್ನು ಅಲಂಕರಿಸಲು ಹಲವಾರು ಂುೋಜನೆಗಳಿವೆ. ಬಿಳಿ ಗೋಡೆಗಳನ್ನು ನಾನಾ ಬಗೆಂುು ವಸ್ತುಗಳು, ವರ್ಣರಂಜಿತ ವರ್ಣಚಿತ್ರಗಳು ಮತ್ತು ಕೊಲಾಜ್ ಬಳಸಿ ಅಲಂಕರಿಸಬಹುದು. ನೀವು ಮಾಡುವ ಅಲಂಕಾರ, ಮನೆಂುು ಪ್ರದೇಶವನ್ನು ಆದರಿಸಿರಬೇಕು. ಮತ್ತು ಈ ರೀತಿಂುುಲ್ಲೇ ಥೀಮ್/ ವಸ್ತುಗಳನ್ನು ಬಳಸಿ ಅಲಂಕಾರ ಮಾಡಬೇಕಾಗುತ್ತದೆ. ಬಿಳಿ ಗೋಡೆಗಳನ್ನು ಅಲಂಕರಿಸಲು ಕೆಲವು ವಿದಾನಗಳನ್ನು ಈ ಕೆಳಗೆ ಕೊಡಲಾಗಿದೆ: -ಕನ್ನಡಿಗಳು ಕನ್ನಡಿಗಳು ಸದಾ ಸರಳ – ಸುಂದರ. ಅವು ಸರಳತೆ ಮತ್ತು ಸೌಂದಂುುರ್ವನ್ನು ಪ್ರತಿಬಿಂಬಿಸುತ್ತವೆ. ಕನ್ನಡಿಂುುು ಖಂಡಿತವಾಗಿಂುೂ ಬಿಳಿ ಗೋಡೆಗಳನ್ನು ತುಂಬಲು ಸಹಕಾರಿಂುುಾಗಿವೆ. ಕನ್ನಡಿಗಳನ್ನು ಕೊಠಡಿ ಹಾಗೂ ಅತಿಥಿ ಕೊಠಡಿಗಳಲ್ಲಿ ಮಲಗುವ ಕೋಣೆಗಳಲ್ಲಿರುವ ಬಿಳಿ ಗೋಡೆಗಳನ್ನು ಅಲಂಕರಿಸಲು ಬಳಸಬಹುದು. ವಿವಿದ ಆಕಾರ ಮತ್ತು ಗಾತ್ರಗಳ ಕನ್ನಡಿಗಳ ರಚನೆಗಳು ಮತ್ತು ವಿನ್ಯಾಸಗಳನ್ನು ಒಟ್ಟಾಗಿ ಬಳಸಬಹುದು. ನೀವು ಗಾಡ ಬಣ್ಣಗಳನ್ನು ಹೊಂದಿರುವ ಕನ್ನಡಿಗಳನ್ನು ಬಳಸಬಹುದು. ಇಂತಹ ಕನ್ನಡಿಗಳು ಮಾರುಕಟ್ಟೆಂುುಲ್ಲಿ ಲಭ್ಯವಿದೆ. ಸಾಂಪ್ರದಾಯಿಕ ವಸ್ತುಗಳನ್ನು ಬಳಸಿ ನಿಮ್ಮ ಬಿಳಿ ಗೋಡೆಗಳಿಗೆ ಸ್ವಲ್ಪ ಬಾರತಿ?ಂುು ಛಾಂುೆುಂುುನ್ನು ತರಲು ಬಾರತೀಂುು ಸಂಸ್ಕೃತಿ ಮತ್ತು ಕರಕುಶಲ ಬಿಂಬಿಸುವ ನೇತಾಡುವ ಗೋಡೆಂುು ಚಿತ್ರಗಳನ್ನು/ ವಸ್ತುಗಳನ್ನು ಬಳಸಿ. ನೀವು ಈ ಉದ್ದೇಶಕ್ಕಾಗಿ ವಾಣಿ ಕಲೆಂುು ವರ್ಣಚಿತ್ರಗಳ ಮತ್ತು ಮರದ ಕೆತ್ತನೆಗಳನ್ನು ಗೋಡೆಗೆ ತೂಗುಹಾಕಬಹುದು. ನೀವು ಾರತೀಂುು ನೋಟ ಬಂುುಸುವುದಾದರೆ ಬಿಳಿ ಗೋಡೆಗಳ ಅಲಂಕಾರ ಅತ್ಯಂತ ಕಠಿಣವೇನಲ್ಲ. ಗೋಡೆಗೆ ತೂಗುಹಾಕುವ ಮರದ ಕೆತ್ತನೆಗಳು, ಮಣಿಗಳು, ಕನ್ನಡಿಗಳು ಮತ್ತು ಅನೆ?ಕ ಅಲಂಕಾರಿಕ ತುಣುಕುಗಳು ಮಾರುಕಟ್ಟೆಂುುಲ್ಲಿ ಸಾಕಷ್ಟು ದೊರೆಂುುುತ್ತವೆ. ಮಣ್ಣಿನಿಂದ ತಂುುಾರಿಸಲಾಗುವ ಅಲಂಕಾರ ವಸ್ತುಗಳು ಸಹ ಉತ್ತಮ ಸೌಂದಂುುರ್ವನ್ನು ನೀಡುತ್ತವೆ. ಆದರೆ ನೀವು ಮನೆಂುುಲ್ಲಿ ಬಳಸಲಾಗಿರುವ ಪೀಠೋಪಕರಣ ಮತ್ತು ಇತರ ವರ್ಣಚಿತ್ರಗಳಿಗೆ ಸರಿಹೊಂದುವಂತೆ ಇವುಗಳನ್ನು ಬಳಸಬೇಕು.

ವರ್ಣಚಿತ್ರಗಳು ವರ್ಣಚಿತ್ರಗಳು, ಸುಂದರ ಮತ್ತು ಸೊಗಸಾದ ವರ್ಣಚಿತ್ರಗಳು ಸಂಪೂರ್ಣವಾಗಿ ಬಿಳಿ ಗೋಡೆಗಳಿಗೆ ಒಂದು ಬೆರಗುಗೊಳಿಸುವ ನೋಟವನ್ನು ನೀಡುತ್ತವೆ. ನೀವು ಪ್ರಸಿದ್ಧ ಕಲಾವಿದರ ವರ್ಣಚಿತ್ರಗಳು ಮತ್ತು ರೇಖಾಚಿತ್ರಗಳನ್ನು ಅಥವಾ ನಿಮ್ಮ ಮಗು ಮಾಡಿದ ಚಿತ್ರಗಳಿಗೆ ಪ್ರೇಮ್ ಹಾಕಿ ಗೋಡೆಗಳಲ್ಲಿ ತೂಗುಹಾಕಬಹುದು. ವರ್ಣಚಿತ್ರಗಳು ಬಿಳಿ ಅಲಂಕಾರ ಗೋಡೆಗಳಿಗೆ ಸುರಕ್ಷಿತ ಆಂುೆ್ಕುಂುುಾಗಿವೆ. ದೀಪಗಳು ಬಿಳಿಂುು ಗೋಡೆಗಳನ್ನು ದೀಪಗಳಿಂದಲೂ ಸಹ ಅಲಂಕಾರ ಮಾಡಬಹುದು. ಗೋಡೆಗೆ ಪ್ರಕಾಶಮಾನವಾದ ನೀಲಿ, ಹಳದಿ ಅಥವಾ ಕೆಂಪು ದೀಪಗಳನ್ನು ಬೆಳಸಬಹುದು. ಹಾಗೆಂುೆು, ನೀವು ಚಿಕ್ಕ ಬೆಳಕಿನ ಬಲ್ಬ ಗಳನ್ನು ವ್ಯವಸ್ಥಿತವಾಗಿ ಬಳಸಿ ಗೋಡೆಂುುನ್ನು ಇನ್ನಷ್ಟು ಅಲಂಕರಿಸಬಹುದು.

ಮರದ ಪೀಠೋಪಕರಣಗಳು ಮನೆಗೆ ವಿಶೇಷ ಸೊಬಗು ನೀಡುತ್ತದೆ. ಹಿಂದಿನ ಕಾಲದ ವಾಸ್ತುಶಿಲ್ಪ ಮತ್ತು ಪೀಠೋಪಕರಣಗಳು ಸ್ವಲ್ಪ ನಸುಬಣ್ಣ ನೀಡುತ್ತದೆ. ಹಿಂದಿನ ಕಾಲದ ಮರದ ಪೀಠೋಪಕರಣಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಪ್ರತಿಂುೊಬ್ಬರು ಇದನ್ನು ಇಷ್ಟಪಡುತ್ತಾರೆ. ಆದರೆ ಮರದ ಪೀಠೋಪಕರಣಗಳ ಒಂದು ಸಮಸ್ಯೆಂುೆುಂದರೆ ಅದರ ನಿರ್ವಹಣೆ. ಮರದ ಪೀಠೋಪಕರಣಗಳ ನಿರ್ವಹಣೆೆ ಮತ್ತು ಶುಚಿಗೊಳಿಸುವುದು ಅತೀ ಕಠಿಣ ಕೆಲಸ. ಪೀಠೋಪಕರಣಗಳಿಗೆ ಗೆದ್ದಲು, ದೂಳು ಹಿಡಿಂುುುವುದು ಮತ್ತು ಕಲೆಂುುಾಗುವುದು ಇದರ ಸಮಸ್ಯೆಗಳು. ಸಮಂುು ಕಳೆದಂತೆ ಮರದ ಪೀಠೋಪಕರಣಗಳು ಬಣ್ಣ ಕಳಕೊಳ್ಳುತ್ತದೆ. ಇಂತಹ ಪೀಠೋಪಕರಣಗಳ ಮೇಲೆ ಬೇಗನೆ ಕಲೆಗಳಾಗುತ್ತದೆ. ಚಹಾ, ಕಾಪಿ, ಪಾನೀಂುುಗಳು ಮತ್ತು ಆಹಾರದ ಕಲೆಗಳನ್ನು ತೆಗೆಂುುುವುದು ಮತ್ತು ಶುಚಿಗೊಳಿಸುವುದು ತುಂಬಾ ಕಠಿಣ. ಮರ ಪೀಠೋಪಕರಣಗಳಿಗೆ ನಿಂುುಮಿತ ನಿರ್ವಹಣೆೆ ಮತ್ತು ಸ್ವಚ್ಛಗೊಳಿಸುವ ಅಗತ್ಯವಿದೆ. ನಿಮ್ಮ ಮನೆಂುು ಪೀಠೋಪಕರಣಗಳು ಹೊಳೆಂುುಲು ಮತ್ತು ಕಲೆಗಳಿಲ್ಲದಂತೆ ಮಾಡಲು ಈ ಕೆಳಗಿನ ಟಿಪ್ಸ್ ಗಳನ್ನು ಪಾಲಿಸಿ.

loading...

LEAVE A REPLY

Please enter your comment!
Please enter your name here